ಟ್ಯಾಗ್: Poorna Chandra Tejaswi

Kaadina Kathegalu, ಕಾಡಿನ ಕತೆಗಳು

ತೇಜಸ್ವಿಯವರ ’ಕಾಡಿನ ಕತೆಗಳು’ – ನನ್ನ ಅನಿಸಿಕೆ

– ಪ್ರಶಾಂತ. ಆರ್. ಮುಜಗೊಂಡ. ನಮ್ಮ ಎಳೆಯರಿಗೂ ಯುವಕರಿಗೂ ನರಬಕ್ಶಕ ಹುಲಿಗಳ ಬಗ್ಗೆ ತಿಳಿದಿರಲಿ, ಮುಂದೊಮ್ಮೆ ಹುಲಿಗಳನ್ನು ಕತೆಗಳಲ್ಲೇ ಓದಬಾರದು ಎಂಬ ವಿಚಾರಗಳನ್ನಿಟ್ಟುಕೊಂಡು ಆಂಡರ‍್ಸನ್ನರ ಅನುಬವಗಳನ್ನು, ಕೆ.ಪಿ.ಪೂರ‍್ಣಚಂದ್ರ ತೇಜಸ್ವಿಯವರು ತಮ್ಮ ಅನುಬವಗಳೊಂದಿಗೆ ಬಾವಾನುವಾದ ಮಾಡಿರುವ...

ಮಲೆನಾಡಲಿ ಮಿಂದೆದ್ದೆ…

– ಬಿ.ಎಸ್. ಮಂಜಪ್ಪ ಬೆಳಗೂರು. ಎಸೆಸ್ಸೆಲ್ಸಿಯಲ್ಲಿ ಪಸ್ಟ್ ಕ್ಲಾಸಿನಲ್ಲಿ ಪಾಸಾದ ನನಗೆ ಪಿಯುಸಿಗೆ ಯಾವ ಕಾಂಬಿನೇಶನ್ ತೆಗೆದುಕೊಳ್ಳಬೇಕೆಂಬುದಾಗಲೀ, ಮುಂದೆ ಮೇಶ್ಟ್ರೋ, ಎಂಜಿನಿಯರ‍್ರೋ ಏನಾಗಬೇಕೆಂಬ ಗೊತ್ತು ಗುರಿಯಾಗಲೀ ಇರಲಿಲ್ಲ. ಸೆಕೆಂಡ್ ಕ್ಲಾಸಿನಲ್ಲಿ ಪಾಸಾದ ನಾನೇ...

ತೇಜಸ್ವಿ ನೆನಪಿನಲ್ಲಿ

– ಗಿರೀಶ್ ಬಿ. ಕುಮಾರ್. ಇಂದು ತೇಜಸ್ವಿಯವರು ಇದ್ದಿದ್ದರೆ ಅವರ ಹುಟ್ಟುಹಬ್ಬವನ್ನು ಕಾಡಿನ ಯಾವುದೋ ಮೂಲೆಯಲ್ಲಿ ಹಕ್ಕಿಗಳ ಜೊತೆಯೋ, ಮರಗಳ ಜೊತೆಯೋ ಅತವಾ ಮಂದಣ್ಣ, ಎಂಗ್ಟ, ಕರಿಯಪ್ಪ, ಮಾರ, ಪ್ಯಾರರಂತಹ ಸಾಮಾನ್ಯ ಜನರ...

ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

– ಪ್ರಿಯದರ‍್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು...

ಕನ್ನಡದ ತೇಜಸ್ವಿ

– ಗಿರೀಶ್ ಕಾರ‍್ಗದ್ದೆ. ಪೂರ‍್ಣಚಂದ್ರ ತೇಜಸ್ವಿ ಕನ್ನಡದ ಒಂದಿಡೀ ತಲೆಮಾರನ್ನು ಪ್ರಬಾವಿಸಿದ ಕನ್ನಡದ ಮುಂಚೂಣಿಯ ಬರಹಗಾರರಲ್ಲಿ ಒಬ್ಬರು. ಮಲೆನಾಡಿನ ಮೂಡಿಗೆರೆಯಲ್ಲಿ ಕೂತು ಇಡೀ ಜಗತ್ತಿನ ಆಗುಹೋಗುಗಳನ್ನು ತಮ್ಮ ಸೊಗಸಾದ ಒಳನೋಟ ಮತ್ತು ಮನುಶ್ಯಸಹಜ...

ನಮ್ಮ ನಡುವೆಯೇ ಇರುವ ಬರಹಗಾರ

– ರತೀಶ ರತ್ನಾಕರ. ಒಬ್ಬರು ಚೆನ್ನಾಗಿ ಬರೆಯುತ್ತಿದ್ದರೆ ಅವರನ್ನು ಒಳ್ಳೆಯ ಬರಹಗಾರ ಎನ್ನಬಹುದು, ಬೇಸಾಯ ಮಾಡುತ್ತಿದ್ದರೆ ಕ್ರುಶಿಕ, ಚಿತ್ರ ಬಿಡಿಸುತ್ತಿದ್ದರೆ ಚಿತ್ರಕಾರ, ಚಿಂತನೆಗಳನ್ನು ನಡೆಸುತ್ತಿದ್ದರೆ ಚಿಂತಕ. ಹೀಗೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ವಿಶಯಗಳಲ್ಲಿ...

ಪೂರ‍್ಣಚಂದ್ರ ತೇಜಸ್ವಿ

–ತ.ನಂ.ಜ್ನಾನೇಶ್ವರ ಪೂರ‍್ಣಚಂದ್ರನಿಗೆ ಎಶ್ಟೊಂದು ಕಳೆಗಳು! ಬರೆವಣಿಗೆ, ಹೋರಾಟ, ಪರಿಸರ, ಬೇಟೆ, ವಿಜ್ನಾನ, ಪೋಟೋಗ್ರಪಿ, ಕಂಪ್ಯೂಟರ್, ಗ್ರಾಪಿಕ್ಸ್,… ಒಂದೆ, ಎರಡೆ! ಅಪ್ಪನ ಹಾದಿಯ ಬಿಟ್ಟು, ತನ್ನದೇ ಜಾಡು ಹಿಡಿದು ಹೊರಟ. ಆನೆ ನಡೆದದ್ದೇ ದಾರಿ!...

ನುಡಿಯರಿಮೆಯ ಸಂಶೋದನೆಗಳು ಕನ್ನಡವನ್ನು ಉಳಿಸಿ ಬೆಳೆಸುತ್ತವೆ

– ಗಿರೀಶ್ ಕಾರ‍್ಗದ್ದೆ. ಕ್ರುಶಿಕ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಹುಟ್ಟಿ ಬೆಳೆದಿದ್ದೆಲ್ಲ ಮಲೆನಾಡಿನಲ್ಲಿ, ಬೇರೆ ಬೇರೆ ಊರುಗಳನ್ನು ಮತ್ತು ದೇಶವನ್ನು ಸುತ್ತಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ವಿಶೇಶವಾಗಿ ಪೂರ್‍ಣಚಂದ್ರ...