ಪ್ರಾಜೆಕ್ಟ್ ‘ಹಕ್ಕಿ ಪುಕ್ಕ’
– ಪ್ರಿಯದರ್ಶಿನಿ ಶೆಟ್ಟರ್. ನಾವು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಶಕರು ನಮಗೆ ಆಗೊಮ್ಮೆ ಈಗೊಮ್ಮೆ ಪ್ರಾಜೆಕ್ಟ್ ಕೊಟ್ಟು, ಒಬ್ಬೊಬ್ಬರಾಗಿಯೋ ಅತವಾ ಒಂದು ಗುಂಪಾಗಿಯೋ ಕೊಟ್ಟ ಕಾರ್ಯವನ್ನು ಮಾಡಿ ಮುಗಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನಾವೂ ಸಹ ‘ಆಟದೊಂದಿಗೆ ಪಾಟ’...

– ರತೀಶ ರತ್ನಾಕರ. ಪೈಪೋಟಿಯ ಜಗತ್ತು, ಹಿಂದೇಟು ಹಾಕಲು ಬಿಡದ ಮನಸ್ಸು. ಹೇಗಾದರು ಸರಿ ಕೈಗೆತ್ತಿಕೊಂಡ ಕೆಲಸವನ್ನು ಮುಗಿಸಲೇಬೇಕೆಂಬ ತೀರ್ಮಾನ. ಅದಕ್ಕಾಗಿ, ಎಡಬಿಡದೆ ಕೆಲಸ ಮಾಡುವುದು. ಈ ಕೆಲಸದ ನಡುವೆ ಮೆದುಳು ಹಾಗು ಮನಸ್ಸಿನ...
– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ,...
-ವಿವೇಕ್ ಶಂಕರ್ ಎಣ್ಣುಕಗಳನ್ನು ಬಳಸುವವರಿಗೆ ಸ್ಕಯ್ಪ್ ಅಂದರೆ ಮಿಂಬಲೆ ಹರಟೆ ಅದೂ ಓಡುತಿಟ್ಟದ ಹರಟೆಗೆ(video chat) ಬಳಸುವ ಒಂದು ಮೆದುಸರಕು(software) ಅಂತ ಚೆನ್ನಾಗಿ ಗೊತ್ತಿದೆ. ಇತ್ತೀಚೆಗೆ ಈ ಸ್ಕಯ್ಪಿನ ಹತ್ತನೆಯ ಸೂಳುಹಬ್ಬ(anniversary) ಮುಗಿಯಿತು. ಸ್ಕಯ್ಪು...
– ಜಯತೀರ್ತ ನಾಡಗವ್ಡ ಮುಂದೊಮ್ಮೆ ಊರಿಗೆ ಹೋಗಬೇಕಾದರೆ ಜಾರುಬಂಡಿಯಂತಿರುವ ಕೊಳವೆಯಲ್ಲಿ ಕುಳಿತು ಹೋಗಬಹುದು, ಅದೂ ಬಸ್ಸು, ರಯ್ಲಿಗಿಂತ ವೇಗವಾಗಿ! ಹವ್ದು, ಮಿಂಚು ಬಂಡಿಗಳ (electrical vehicles) ಹೆಸರುವಾಸಿ ತಯಾರಕ ಟೆಸ್ಲಾ ಕಂಪನಿಯು ಇದೀಗ ಹೊಸ ತಲೆಮಾರಿನ...
ಇತ್ತೀಚಿನ ಅನಿಸಿಕೆಗಳು