ಕವಿತೆ: ಮಳೆ ಬಂತು ಮಳೆ
– ಶ್ಯಾಮಲಶ್ರೀ.ಕೆ.ಎಸ್. ಮಳೆ ಬಂತು ಮಳೆ ನಮ್ಮೂರ‍್ನಾಗು ಮಳೆ ಸುಯ್ಯೆಂದು ಸುರಿಯಿತು ಗುಡುಗುಡು ಸದ್ದಿನ ಸಪ್ಪಳ ಕೇಳಿ ಬಂತು ಮಿರ‍್ರನೆ ಮಿರುಗುವ ಬೆಳ್ಳನೆ ಮಿಂಚು ಬಾನೆಲ್ಲಾ ಬೆಳಗಿತು ಇಬ್ಬೇಸಿಗೆಯಲಿ ಸುಡುವ ಸೂರ‍್ಯನ ಒಮ್ಮೆಲೇ ಓಡಿಸಿತು...
– ಶ್ಯಾಮಲಶ್ರೀ.ಕೆ.ಎಸ್. ಮಳೆ ಬಂತು ಮಳೆ ನಮ್ಮೂರ‍್ನಾಗು ಮಳೆ ಸುಯ್ಯೆಂದು ಸುರಿಯಿತು ಗುಡುಗುಡು ಸದ್ದಿನ ಸಪ್ಪಳ ಕೇಳಿ ಬಂತು ಮಿರ‍್ರನೆ ಮಿರುಗುವ ಬೆಳ್ಳನೆ ಮಿಂಚು ಬಾನೆಲ್ಲಾ ಬೆಳಗಿತು ಇಬ್ಬೇಸಿಗೆಯಲಿ ಸುಡುವ ಸೂರ‍್ಯನ ಒಮ್ಮೆಲೇ ಓಡಿಸಿತು...
– ವೆಂಕಟೇಶ ಚಾಗಿ. ಮೋಡ ಕವಿದಿದೆ ಇಂದು ಹಾಡಬೇಕಿದೆ ಮಳೆಯ ಹಾಡು ಇಳೆಯ ಮಡಿಲಿಗೆ ಇಂದು ಹಸಿರ ಕೊಡುಗೆಯು ನೋಡು ಮೆಲ್ಲ ಸುಳಿಯುವ ಗಾಳಿ ರಾಗಕೆ ಉಸಿರ ಸೊಬಗಿನ ಸೋಜಿಗ ದರೆಯ ತಾಕಿದ ಹನಿಯ...
– ಅಶೋಕ ಪ. ಹೊನಕೇರಿ. ನೀಲಿ ಗಗನಕೆ ಕರಿಯ ಬಣ್ಣ ಬಳಿಯಲು ಏಣಿ ಹಾಕುವೆಯಾ? ಬತ್ತಿ ಮಿಡಿವ ಕೆರೆ ತೊರೆಗಳಿಗೆ ಸಂತೈಸಿ ಜೀವ ಚಿಲುಮೆ ತುಂಬ ಬಲ್ಲೆಯಾ? ನಿನ್ನೊಲುಮೆಯ ಪ್ರಾರ‍್ತನೆ ಆಗಸ ತಲುಪಿ ಏಣಿ...
– ದ್ವಾರನಕುಂಟೆ ಪಿ. ಚಿತ್ತನಾಯಕ. ಅಯ್ಯೋ ಬುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೇ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ ಮರಗಳು ಸೊರಗಿ ಮನಗಳ ಒಳಗೆ ಮರುಕದನಿ...
– ನಿತಿನ್ ಗೌಡ. ಇಳೆಗೆ ಬಂದಾಗಿದೆ ಮಳೆ ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು ಬೇಸಿಗೆಯ ಬೇಗೆಗೆ ಬಳಲಿದ ಜೀವ ಬಳಗಕೆ ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ ಇಳೆಯ ಬೇಗೆಯ ಕಂಡು, ಮೋಡ ಮರುಕ...
– ಅಶೋಕ ಪ. ಹೊನಕೇರಿ. ಸಾಬೂನು ನೀರಿನ ಗುಳ್ಳೆಯಂತೆ ಮೋಡಗಳು ತೇಲುತ್ತ ನಬವೆಲ್ಲ ತುಂಬಿ ತೊನೆ ತೊನೆದು ಉಬ್ಬಳಿಸಿ ಉಗುಳುಗುಳಿ ಉದುರುತ್ತಿರುವ ಮುಂಗಾರು ತುಂತುರಿಗೆ ಮುಕವೊಡ್ಡಿ ಸೊಗಸಾಗುವಾಸೆ! ಹದವಾಗಿ ತಣಿದು ಕೊರೆವ ಗಾಳಿಗೆ ಮೈಯೆಲ್ಲ...
– ವಿನಾಯಕ ಕವಾಸಿ. ಮಾಗಿಯ ಕಾಲದ ಮಳೆಹನಿಗೆ ಒಟರುತ ಕಪ್ಪೆಯು ಹಣಿಕಿರಲು ಮೋಡದಿ ಮೂಡಿದೆ ಚಿತ್ರದ ಸಾಲು ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು ಮಾವಿನ ಮರದಿ ಎಲೆ ಇಣುಕಿನಲಿ ಹೊರಟಿದೆ ಕೋಕಿಲ ದನಿಯೊಂದು ಆ...
– ವಿನು ರವಿ. ದೋ ದೋ ಎಂದು ಸುರಿಯುತಿದೆ ಮಳೆ ಒದ್ದೆ ಮುದ್ದೆಯಾದಳು ಇಳೆ ಚಳಿಯ ಪುಳಕ ಹೆಚ್ಚಿ ಎದೆಯೊಳಗೆ ನಡುಕ ಹುಟ್ಟಿ ಬಳುಕುತ ಗುನುಗುತಿದೆ ತಂಗಾಳಿ ಹೂಗಳೆಲ್ಲಾ ಬಿರಿಯುತ್ತಿವೆ ಬಿರಿದಂತೆ ಮುದುಡುತ್ತಿವೆ ಇಬ್ಬನಿಯ...
– ವೆಂಕಟೇಶ ಚಾಗಿ. ನಮ್ಮೂರಿಗೂ ಮಳೆಗೂ ಬಿಡಿಸಲಾಗದ ನಂಟು. ಮಳೆಗಾಲ ಶುರು ಆಯಿತೆಂದರೆ ನಮ್ಮೂರಿನಲ್ಲಿ ಜಾರುವ ಹಬ್ಬ ಪ್ರಾರಂಬವಾದಂತೆ. ಈ “ಜಾರುವ ಹಬ್ಬ” ದಲ್ಲಿ ಯಾವ ದೇವರಿಗೂ ಪೂಜೆ ಇರುವುದಿಲ್ಲ, ಬಿಸಿಬಿಸಿ ಕಜ್ಜಾಯನೂ ಇರುವುದಿಲ್ಲ....
– ಶ್ಯಾಮಲಶ್ರೀ.ಕೆ.ಎಸ್. ಎಲ್ಲಿರುವೆ ಮಳೆ ಕಾಯುತಿಹಳು ಇಳೆ ಸೊರಗಿಹವು ಬೆಳೆ ಬಂದು ತೊಳೆದು ಬಿಡು ಕೊಳೆ ಮಳೆ ನೀ ಬಂದಾಗ ಆಗುವುದು ಸೋಜಿಗ ಮೀಯುವುದು ಬೂಬಾಗ ರೈತನಿಗೆ ಸೊಗ ಒಮ್ಮೊಮ್ಮೆ ಅಬ್ಬರಿಸಿಬಿಡುವೆ ಪ್ರವಾಹವ ಹರಿಸಿಬಿಡುವೆ...
ಇತ್ತೀಚಿನ ಅನಿಸಿಕೆಗಳು