ಟ್ಯಾಗ್: Relationship

ಸಂಬಂದ Relationship

ಸಂಬಂದಗಳನ್ನು ಪರೀಕ್ಶಿಸಬಾರದು!

– ಪ್ರಕಾಶ್‌ ಮಲೆಬೆಟ್ಟು. “ಸಂಬಂದ”ವೆಂಬುವುದನ್ನು ಪ್ರೀತಿ ಮತ್ತು ನಂಬಿಕೆಯ ಬುನಾದಿ ಮೇಲೆ ಕಟ್ಟಿರುವಂತದ್ದು. ಒಂದು ಸಂಬಂದ ರೂಪುಗೊಂಡ ಮೇಲೆ ಪ್ರೀತಿ, ನಂಬಿಕೆಯ ಜೊತೆ ಹೊಂದಾಣಿಕೆ ಕೂಡ ಮುಕ್ಯ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಗಟನೆಗಳು...

ಮನಸು, Mind

ಮನಸ್ಸು – ಬಾವನೆ – ಬದುಕು!

–  ಪ್ರಕಾಶ್‌ ಮಲೆಬೆಟ್ಟು. ಸಿಸಿಡಿ ದಣಿ ಸಿದ್ದಾರ‍್ತರವರ ದುರಂತ ಅಂತ್ಯ ಏಕೋ ಬಿಟ್ಟು ಬಿಡದೆ ಕಾಡುತಿದೆ. ಅವರ ಪಾರ‍್ತಿವ ಶರೀರ ಕೊಂಡೊಯ್ಯುತ್ತಿದ್ದ ಸಂದರ‍್ಬದಲ್ಲಿ ಕೊಟ್ಟಿಗೆಹಾರ ಪೇಟೆಯ ಜನ ಅಂಗಡಿಗಳನ್ನು ಮುಚ್ಚಿ ರಸ್ತೆಯ ಇಕ್ಕೆಲಗಳಲ್ಲಿ...

ಮಮತೆ, attachment

‘ಪ್ರೀತಿ ಇರಲಿ, ಆದರೆ ಅತಿಯಾಗದಿರಲಿ’

– ಪ್ರಕಾಶ್‌ ಮಲೆಬೆಟ್ಟು. ಕೆಲವೊಮ್ಮೆ ನಾವು ಕೆಲವರ ಮೇಲೆ, ಕೆಲವೊಂದರ ಮೇಲೆ, ವ್ಯಾಮೋಹವನ್ನು ಬೆಳೆಸಿಕೊಳ್ಳುತ್ತೇವೆ. ಅದು ಅತಿರೇಕ ತಲುಪುವುದೂ ಉಂಟು. ಬಾವನೆಗಳ ಮೇಲೆ ಹಿಡಿತ ಹೊಂದದಿದ್ದರೆ ಅದು ಒಂದು ನಕಾರಾತ್ಮಕ ಜೀವನದೆಡೆಗೆ ನಮ್ಮನ್ನು...

ಮದುವೆ, Marriage

ಗಂಡ-ಹೆಂಡತಿ ನಡುವಿನ ಬಾಂದವ್ಯ

– ಅಶೋಕ ಪ. ಹೊನಕೇರಿ. ‘ಮದುವೆಗಳು ಸ್ವರ‍್ಗದಲ್ಲಿ ನಡೆಯುತ್ತವೆ’ ಎಂಬ ಆಡು ಮಾತು ಸತಿ-ಪತಿಯರ ನಡುವೆ ಮದರ ಬಾಂದವ್ಯ ಇರಲಿ ಎನ್ನುವ ಉಪಮೆಯ ಮಾತಿರಬಹುದು. ‘ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ’...

ಮದುವೆ, Marriage

‘ಈ ಬಂದನ ಜನುಮ ಜನುಮದ ಅನುಬಂದನ’

– ವೆಂಕಟೇಶ ಚಾಗಿ. ಮೈ ಮೇಲಿನ ಅರಿಶಿಣ ಇನ್ನೂ ಮರೆಯಾಗಿಲ್ಲ. ಅಂಗೈಯಲ್ಲಿನ ಮದರಂಗಿಯ ಅಲಂಕಾರ ಇನ್ನೂ ಮಾಸಿಲ್ಲ. ಮಂಗಳ ವಾದ್ಯದ ಸದ್ದು ಇನ್ನೂ ಕಿವಿಯಲ್ಲಿ ಗುನುಗುನುತ್ತಿದೆ. ಗೆಳೆಯರು, ಹಿತೈಶಿಗಳು, ಬಂದುಗಳು ಕರೆ ಮಾಡಿ ಶುಬಾಶಯಗಳನ್ನು...

ಬದುಕಿನಲಿ ಸಂಬಂದಗಳ ಮಹತ್ವ

– ಮದುಶೇಕರ್. ಸಿ. ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಮನಸ್ತಿತಿ ಹೊಂದಿದ ಜನರಿದ್ದಾರೆ. ಅಶ್ಟೇ ಯಾಕೆ, ಬೇರೆ ಬೇರೆ ಮನಸ್ತಿತಿ ಹೊಂದಿದ ನಮ್ಮ ಗೆಳೆಯರೇ ಇದ್ದಾರೆ. ಕೆಲವು ಸಂದರ‍್ಬಗಳಲ್ಲಿ, ‘ನಾನು ದೊಡ್ಡವ, ನಾನು...

ಸಂಬಂದಗಳ ಬೆಲೆ

– ಕುಮಾರ್ ಬೆಳವಾಡಿ. ಮುಂಗೋಪಿ ಪ್ರಕಾಶ ಮೇಜಿನ ಮೇಲೆ ಪುಸ್ತಕವನ್ನಿಟ್ಟು ಏನೋ ಬರೆಯುತ್ತಿದ್ದ. ಬರೆಯುವುದೆಲ್ಲಾ ಮುಗಿದ ಮೇಲೆ ಪುಸ್ತಕವನ್ನು ಮುಚ್ಚುವಾಗ ಮೇಜಿನ ಮೇಲೆ ಇದ್ದ ತನ್ನ ತಂದೆಯ ಕನ್ನಡಕವನ್ನು ನೋಡದಾದ. ಪ್ರಕಾಶನ ಕೈ...

ಓ ಶಿವನೇ….

– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...