ಟ್ಯಾಗ್: Samsung

‘ಮಾತು’ ಮಿಂದಾಣದ ನಾಳೆಗಳನ್ನು ಆಳಲಿದೆಯೇ?

– ರತೀಶ ರತ್ನಾಕರ. “ಓಕೆ ಗೂಗಲ್… ಬೆಂಗಳೂರಲ್ಲಿ ಈಗ ಏನು ನಡೆಯುತ್ತಿದೆ?” “ಅಲೆಕ್ಸಾ… ಡಾ. ರಾಜ್‍ಕುಮಾರ್ ಹಾಡನ್ನು ಹಾಕು.” “ಸಿರಿ… ಇವತ್ತು ಮಳೆ ಬರುತ್ತಾ?” ಒಂದು ನುಡಿಯು ಮೊದಲು ಮಾತಿನ ರೂಪದಲ್ಲಿ ಹುಟ್ಟು ಪಡೆಯಿತು,...

ಇಂಟರ್‌ನೆಟ್ ಆಪ್ ತಿಂಗ್ಸ್: ಬದುಕು ಹೆಣೆಯಲಿದೆಯೇ ಮಿಂಬಲೆ?

– ಜಯತೀರ‍್ತ ನಾಡಗವ್ಡ. ಸೋಮವಾರದ ಮುಂಜಾವು ಬೆಳಿಗ್ಗೆ ಅಲಾರ‍್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಪಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಪಿ ಕುಡಿದು ಮುಗಿಸಿ ಜಳಕಕ್ಕೆಂದು ಬಚ್ಚಲಮನೆಯ...

ಮತ್ತೊಂದು ಹಣಕಾಸು ಹಿಂಜರಿತ ಎದುರಾಗಲಿದೆಯೇ?

– ಅನ್ನದಾನೇಶ ಶಿ. ಸಂಕದಾಳ. ಸೆಪ್ಟಂಬರ್ 1 ರಂದು ಹೊರಬಂದ ತೆಂಕಣ ಕೊರಿಯಾದ ವ್ಯಾಪಾರ ವಹಿವಾಟಿನ ಅಂಕಿ-ಅಂಶಗಳು ಎಲ್ಲರನ್ನು ಅಚ್ಚರಿಗೊಳಿಸಿವೆ. ಆ ನಾಡಿನ ಹಣಕಾಸಿನ ಸ್ತಿತಿ ಬಗ್ಗೆ ಅಶ್ಟೇನೂ ಒಳ್ಳೆಯ ಅನಿಸಿಕೆಗಳನ್ನು ಹೊಂದಿರದ ಹಣಕಾಸರಿಗರನ್ನೂ...

ಪ್ರಾಜೆಕ್ಟ್ ಆರಾ – ಮಾಹಿತಿ ಚಳಕದ ಹೊಂಗನಸು!

– ಪ್ರವೀಣ ಪಾಟೀಲ. ನಿಮ್ಮಲ್ಲಿರುವ ಎಣ್ಣುಕದ ಬಿಡಿತುಣುಕುಗಳನ್ನು (components) ಮೇಲ್ಮಟ್ಟಕ್ಕೆ ಏರಿಸುವುದನ್ನು ಕೇಳಿದ್ದೀರಿ. ಸಾಮಾನ್ಯವಾಗಿ RAM ಮತ್ತು ಹಾರ‍್ಡ್ ಡಿಸ್ಕ್ ಗಳನ್ನು ಕೆಲವು ದಿನಗಳಾದಮೇಲೆ, ಹೊಸ ಬಳಕಗಳು (applications) ಮಾರುಕಟ್ಟೆಯಲ್ಲಿ ಬರುತ್ತಿದ್ದಹಾಗೆ, ತುಣುಕುಗಳನ್ನು...

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು...

ಹಲನುಡಿಗಳಲ್ಲಿ ಪೇಸ್‍ಬುಕ್ – ಜನರನ್ನು ತಲುಪುವತ್ತ ಸರಿಯಾದ ಹೆಜ್ಜೆ

–ರತೀಶ ರತ್ನಾಕರ. ಜನಮೆಚ್ಚಿದ ಕೂಡಣ ಕಟ್ಟೆ ಪೇಸ್‍ಬುಕ್ಕಿಗೆ ಹತ್ತು ವರುಶ ತುಂಬಿದೆ. ಕಳೆದ ಹತ್ತು ವರುಶದಲ್ಲಿ ಇದು ಬೆಳೆದುಬಂದ ಬಗೆ ಹಾಗು ಗಳಿಸಿದ ಜನಮೆಚ್ಚುಗೆ ಬೆರಗು ತರಿಸುವಂತಹದು. ಬಳಕೆದಾರರ ಬೇಡಿಕೆಗಳನ್ನು ಚೆನ್ನಾಗಿ ತಿಳಿದುಕೊಂಡು...