ಟ್ಯಾಗ್: Swami Vivekananda

ಕಾಳಿಯ ಮಂದಿರದೊಳಗೊಂದು ಪ್ರಯೋಗಶಾಲೆ

– ಹರೀಶ್ ಸೀತಾರಾಮ್. ಬಂಗಾಳದ ದಕ್ಶಿಣೇಶ್ವರದ ಗಂಗೆಯ ತಟದಲ್ಲೊಂದು ಕಾಳಿಯ ಮಂದಿರ. ಆ ಮಂದಿರದಲ್ಲಿ ಜಗನ್ಮಾತೆಯ ಸೇವೆಗಾಗಿ ಅರ‍್ಚಕರೊಬ್ಬರು ನಿಯೋಜನೆಗೊಂಡರು. ಅದೇ ಮಂದಿರದ ಪ್ರಾಕಾರದ ಮೂಲೆಯ ಕೋಣೆಯಲ್ಲೇ ಅವರ ವಾಸ. ಅವರ ಅರ‍್ಚಕತ್ವವೇ...

ಬಾರತ ಜನನಿಯ ತನುಜಾತೆ: ಕೆಲವು ಅನಿಸಿಕೆಗಳು

– ಕಿರಣ್ ಬಾಟ್ನಿ.ಕನ್ನಡದ ಹಿರಿಗಬ್ಬಿಗರಲ್ಲಿ ಒಬ್ಬರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ‍್ನಾಟಕ ಮಾತೆ” ಎಂಬ ಹಾಡನ್ನು ನಾಡಗೀತೆಯೆಂದು ಕರೆಯಲಾಗುವುದು ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಕುವೆಂಪುರವರು...

ಒಡೆಯರ ನೆನಸೋಣ

– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...

ಜೀವನ ಒಂದು ಹೋರಾಟ

– ವೀರೇಶ ಕಾಡೇಶನವರ. ಹೋರಾಟ ಎನ್ನುವುದು ಮನುಶ್ಯ ಜೀವನದ ಅವಿಬಾಜ್ಯ ಅಂಗ. ಡಾರ್‍ವಿನ್ ಹೇಳುವ ಹಾಗೆ ಯಾವುದು ಸರ್‍ವ ಶಕ್ತವಾಗಿರುತ್ತದೆಯೋ ಆ ಜೀವಿ ಮಾತ್ರ ಬೂಮಿಯ ಮೇಲೆ ಬದುಕಬಲ್ಲದು. ಇದು ಪ್ರಾಣಿ ಮತ್ತು ಮಾನವ...

Enable Notifications OK No thanks