ಟ್ಯಾಗ್: Tribe

ಕೊಯ್-ಗುರುತು-ಉಳಿಸಿಕೊಳ್ಳುವಿಕೆ, scarification

ಸ್ಕಾರಿಪಿಕೇಶನ್: ಆಪ್ರಿಕನ್ ಬುಡಕಟ್ಟಿನವರ ‘ಟ್ಯಾಟೂ’ ಸಂಸ್ಕ್ರುತಿ

– ಕೆ.ವಿ.ಶಶಿದರ. ಕೆಲವು ಆಪ್ರಿಕನ್ ಬುಡಕಟ್ಟು ಜನಾಂಗಗಳಲ್ಲಿ ಸ್ಕಾರಿಪಿಕೇಶನ್(Scarification)/ಕೊಯ್-ಗುರುತು-ಉಳಿಸಿಕೊಳ್ಳುವಿಕೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಹೆಣ್ಣು ಗಂಡು ಬೇದವಿಲ್ಲದೆ ಸಾಮಾನ್ಯವಾಗಿ ದೇಹದ ಮೇಲೆ ಗಾಯದ ಕಲೆಯ ಗುರುತುಗಳನ್ನು ಮೂಡಿಸುವುದು ಅವರ ಪದ್ದತಿಯಾಗಿತ್ತು. ಗಾಯದ ಕಲೆಯ ಉಪಯೋಗ ಮಾತ್ರ...

ಅಪತಾನಿ ಹೆಂಗಸರು

ಅಪತಾನಿ ಹೆಂಗಸರ ಹಚ್ಚೆ ಮತ್ತು ಮೂಗಿನ ಬಿರಡೆ

– ಕೆ.ವಿ.ಶಶಿದರ. ಸುಂದರವಾಗಿ ಕಾಣಲು ಹಲವರು ಅನೇಕ ಕ್ರುತಕ ಸೌಂದರ‍್ಯ ಸಾದನಗಳನ್ನು ಬಳಸುವುದು ಜಗಜ್ಜಾಹೀರಾದ ಸತ್ಯ. ಇದನ್ನು ಮನಗಂಡ ಹಲವಾರು ಸಂಸ್ತೆಗಳು ಮಿಲಿಯಗಟ್ಟಲೆ ಹಣ ಸುರಿದು ಕಂಪನಿಗಳನ್ನು ಹುಟ್ಟು ಹಾಕಿದ್ದಾರೆ. ಇಂತಹ ಕಂಪನಿಗಳಿಂದ ಪ್ರತಿದಿನ...

ಆಲದ ಮರ, Banyan Tree

ಈ ಆಲದ ಮರದ ಬಂದನವಾಗಿ ನೂರಕ್ಕೂ ಹೆಚ್ಚು ವರುಶಗಳು ಕಳೆದಿವೆ!

 ಕೆ.ವಿ.ಶಶಿದರ. ಇಂದಿನ ಪಾಕಿಸ್ತಾನದಲ್ಲಿನ ಸೈನ್ಯದ ಕಂಟೋನ್ಮೆಂಟ್ ಪ್ರದೇಶ ಲಾಂಡಿಕೋಟಾಲ್‍ನಲ್ಲಿ ಒಂದು ವಿಚಿತ್ರವಾದ ಆಲದ ಮರ ಇದೆ. ಈ ಮರ ಅಲ್ಲಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಹಲವಾರು ಸರಪಳಿಗಳಿಂದ ಬಂದಿಸಿರುವುದು ಕಂಡುಬರುತ್ತದೆ. ವಿಚಿತ್ರವಾಗಿ ಕಾಣುತ್ತದಲ್ಲ? ಆದರೆ...

ಬುಲೆಟ್ ಆಂಟ್ ಗ್ಲೌವ್ Bullet ant glove

ಬುಲೆಟ್ ಆಂಟ್ ಗ್ಲೌವ್ – ಬ್ರೆಜಿಲ್‍ನಲ್ಲಿರುವ ವಿಚಿತ್ರ ಸಂಪ್ರದಾಯ

– ಕೆ.ವಿ.ಶಶಿದರ. ವಿಶ್ವ ಮಾನವನಲ್ಲಿ ಎಣಿಕೆಗೆ ಸಿಗದಶ್ಟು ಜಾತಿ, ದರ‍್ಮ, ಪಂಗಡಗಳಿವೆ. ಪ್ರತಿಯೊಂದು ಜಾತಿ, ದರ‍್ಮ, ಪಂಗಡಗಳೂ ತನ್ನದೇ ಆದ ಸಂಪ್ರದಾಯವನ್ನು ಹೊಂದಿರುವುದು ವಿಶಿಶ್ಟ. ಅಂತಹ ವಿಶಿಶ್ಟ ಸಂಪ್ರದಾಯಗಳಲ್ಲೊಂದು ಬ್ರೆಜಿಲ್‍ನಲ್ಲಿದೆ. ಅದೇ ಬುಲೆಟ್ ಆಂಟ್...