video games

ಪೋಕೆಮೊನ್ ಗೋ ಆಡುವವರೇ ತುಸು ಜೋಕೆ

– ಜಯತೀರ‍್ತ ನಾಡಗವ್ಡ. ಪೋಕೆಮೊನ್ ಗೋ – ಈ ಹೆಸರು ಇತ್ತಿಚೀಗೆ  ಬಹಳ ಸುದ್ದಿಯಲ್ಲಿದೆ. ಸುದ್ದಿ ಹಾಳೆ, ಟಿವಿ, ಮಿಂಬಲೆ ಹೀಗೆ ಎಲ್ಲೆಡೆ ಪೋಕೆಮೊನ್ ಗೋ (Pokemon Go) ಮಾತುಕತೆಯ ಮುಕ್ಯ ವಿಶಯವಾಗಿದೆ. ಚೂಟಿಯುಲಿ(Smartphone) ಬಳಕೆ ಮಾಡುವ ಹೆಚ್ಚಿನ ಮಂದಿಗೆ ಈಗಾಗಲೇ ಈ ಹೆಸರು ಗೊತ್ತಿರಬಹುದು. ಪೋಕೆಮೊನ್ ಗೋ ಎಂಬುದೊಂದು ಚೂಟಿಯುಲಿಯಲ್ಲಿ ಆಡಬಹುದಾದ ಆಟ. ಆದರೆ… Read More ›

ಕಾನೊ ಎಣ್ಣುಕ ಕಂತೆ: ಆಡಿ ಕಲಿ – ಮಾಡಿ ನಲಿ

– ಪ್ರವೀಣ ಪಾಟೀಲ. ಬೆಳೆಯುತ್ತಿರುವ ಜಗತ್ತಿನಲ್ಲಿ ದಿನಕ್ಕೊಂದು ಹೊಸ ಚಳಕಗಳು ಮೂಡಿಬರುತ್ತಿವೆ. ಹೊಸ ಎಣ್ಣುಕಗಳು ಹಾಗು ಎಣ್ಣುಕಗಳಿಗೆ ಸಂಬಂದಿಸಿದ ಚಳಕಗಳು ಹೊರಬರುತ್ತಲೇ ಇವೆ. ಇಂತಹ ಚಳಕಗಳನ್ನು ಹೆಚ್ಚು ಹೆಚ್ಚು ಮಂದಿಗೆ ತಲುಪಿಸುವ ಪ್ರಯತ್ನಗಳನ್ನು ಕೂಡ ಕಂಪನಿಗಳು ಮಾಡುತ್ತಿವೆ. ಇಂತಹ ಚಳಕಗಳಲ್ಲಿ ಕಾನೊ ಎಣ್ಣುಕ ಕಂತೆ(Kano computer kit)ಯೂ ಒಂದು. ಸಾಮಾನ್ಯ ಮಂದಿಯು ಕೂಡ ಈ ಎಣ್ಣುಕವನ್ನು ಬಳಕೆ ಮಾಡುವಂತೆ… Read More ›

ಬಾಲ್ಯದ ಆ ದಿನಗಳು ಎಶ್ಟು ಚೆಂದ

– ಸುನಿತಾ ಹಿರೇಮಟ. ಚಿಕ್ಕವ್ವನ ಹತ್ತಿರ ಕಾಡಿ ಬೇಡಿ ತೆಗೆದಕೊಂಡು ಹೋದ ಜೀರಿಗೆ, ಉಪ್ಪು, ಬೆಲ್ಲದ ಚೂರು, ಒಣ ಕಾರದ ಪುಡಿ, ಆಗ ತಾನೆ ಹುಣಿಸೆ ಗಿಡದಿಂದ ಕಿತ್ತ ಹಣ್ಣಾದ ಹುಣೆಸೆ ಹಣ್ಣು – ಎಲ್ಲವನ್ನು ಸೇರಿಸಿ ಅಲ್ಲೆ ಎಲ್ಲೊ ಒಂದು ಕಲ್ಲಿನ ಮೇಲೆ ಕುಟ್ಟಿ ಗುಂಡಗೆ ಮಾಡಿ ಕಡ್ಡಿಗೆ ಸಿಕ್ಕಿಸಿ ಚೀಪಿದ ಅ ಮಜವೇ ಬೇರೆ . ಕಚಗುಳಿ… Read More ›

ಹೆಸರುವಾಸಿಯಾದ ಕಂಪನಿಯೊಂದು ಸೋಲುತ್ತಿರುವುದೇಕೆ?

– ವಿವೇಕ್ ಶಂಕರ್. ನಿಂಟೆಂಡೋ ಎಂಬುದು ಹೆಸರುವಾಸಿಯಾದ, ಹಲವು ಮಿನ್ಕೆಯ (electronic) ಮಾಡುಗೆಗಳನ್ನು ಮಾಡುವ ಕೂಟ. ಇದು ಮಕ್ಕಳಿಗಾಗಿ ಕಂಪ್ಯೂಟರ್ ಆಟಗಳನ್ನು ಉಂಟುಮಾಡುತ್ತದೆ. ಕೆಲವು ತಿಂಗಳ ಹಿಂದೆ ಈ ಕೂಟ ವಯ್-ಯೂ(Wii-U) ಮತ್ತು ನಿಂಟೆಂಡೋಲಾಂಡ್ (Nintendoland) ಎಂಬ ಮಾಡುಗೆಗಗಳನ್ನು ಬಿಡುಗಡೆ ಮಾಡಿತ್ತು. ನಿಂಟೆಂಡೋಲಾಂಡ್ ಹಲವು ಆಟಗಳಿರುವ ಒಂದು ಮಾಡುಗೆ. ಆದರೆ ಪಯ್ಪೋಟಿಯ ಇಂದಿನ ಜಗತ್ತಿನಲ್ಲಿ ಇವರ ಮಾಡುಗೆಗಳು… Read More ›

ಕಂಪ್ಯೂಟರ್ ಆಟಗಳ ಅಲೆದಾಟ

– ವಿವೇಕ್ ಶಂಕರ್. ಎಣ್ಣುಕಗಳ ಆಟಗಳು (computer games) ಮಂದಿಯಲ್ಲಿ ಅದರಲ್ಲೂ ಮಕ್ಕಳಲ್ಲಿ ತುಂಬಾ ಮೆಚ್ಚಿಗೆ ಪಡೆದಿರುವಂತವು. ಎಣ್ಣುಕದಾಟಗಳಲ್ಲಿಯೇ ಮಕ್ಕಳು ಹಲವು ಹೊತ್ತು ಮುಳುಗಿ ಹೋಗುವುದೂ ಗೊತ್ತಿರುವಂತದೆ. ಎಣ್ಣುಕದಾಟಗಳನ್ನು ಹೊರತರುವ ಕೆಲಸ ಒಂದೆಡೆಯಾದರೆ ಅವುಗಳನ್ನು ಸುಳುವಾಗಿ ಜಗದೆಲ್ಲೆಡೆ ಸಾಗಿಸುವುದು ’ಆಟ ಮಾಡುವ’ ಕೂಟಗಳಿಗೆ ದೊಡ್ಡ ಸವಾಲೇ ಸರಿ. ಇತ್ತೀಚೆಗೆ ಎಲೆಕ್ಟ್ರಾನಿ ಆರ‍್ಟ್ ಹೊರತಂದ ಬ್ಯಾಟಲ್ ಪೀಲ್ಡ್-4 (Battefield… Read More ›