ದಿನದ ಬರಹಗಳು June 3, 2013

ಕಲಿಕೆಯೇರ‍್ಪಾಡು ಎಲ್ಲೂ ಇಶ್ಟು ಕೆಟ್ಟಿಲ್ಲ: ಟಾಕೂರ

ಇಂಡಿಯಾದ ಕಲಿಕೆಯೇರ‍್ಪಾಡಿನ ಬಗ್ಗೆ ರಬೀಂದ್ರನಾತ ಟಾಕೂರರ ಅನಿಸಿಕೆ ಏನಿತ್ತೆಂದು ಅವರ ಈ ಕೆಳಗಿನ ಮಾತು ತಿಳಿಸುತ್ತದೆ: ಪ್ರತಿ ನಾಡಿನಲ್ಲೂ ಕಲಿಕೆಯು ಆ ನಾಡಿನ ಜನರ ಬದುಕಿನ ಜೊತೆ ಹೊಂದುಕೊಂಡಿರುತ್ತದೆ. ನಮ್ಮ ಇಂದಿನ ಕಲಿಕೆಯೇರ‍್ಪಾಡು ಒಬ್ಬ ಮನುಶ್ಯನನ್ನು ಗುಮಾಸ್ತ, ವಕೀಲ, ಡಾಕ್ಟರ್, ಪೋಲಿಸ್ ಆಗಿ ಮಾರ‍್ಪುಗೊಳಿಸುವಲ್ಲಿ ಮುಂದಿದೆಯೇ ಹೊರತು,...

GPS ಜುಟ್ಟು ಅಮೇರಿಕದ ಕಯ್ಯಲ್ಲಿ

– ಪ್ರಶಾಂತ ಸೊರಟೂರ. ಮೊದಲೆಲ್ಲಾ ಇರುವೆಡೆಯನ್ನು ತಿಳಿದುಕೊಳ್ಳಲು ಕಯ್ವಾರ (compass) ಮತ್ತು ನಕಾಶೆಗಳನ್ನು ಬಳಸಲಾಗುತ್ತಿತ್ತು. ಯಾವುದೇ ದಿಕ್ಕಿಗೆ ತಿರುಗಿಸಿದರೂ ಮರಳಿ ಬಡಗಣದೆಡೆಗೆ (north) ಹೊರಳುವ ಕಯ್ವಾರದ ಗುಣವನ್ನು ಬಳಸಿ ಇರುವೆಡೆಯನ್ನು (position) ಕಂಡುಕೊಳ್ಳಲಾಗುತ್ತಿತ್ತು. ಚಳಕರಿಮೆ ಬೆಳೆದಂತೆ ಅಳತೆಯ ಹೊಸ ಹೊಸ ಸಲಕರಣೆಗಳು ಹೊಮ್ಮಿದವು ಅವುಗಳಲ್ಲಿ ಇತ್ತೀಚಿಗೆ...

ಜಗತ್ತಿನ ಅತ್ಯಂತ ಸಿರಿವಂತ ಆಟಗಾರ ಯಾರು?

– ರಗುನಂದನ್. ಇಂಡಿಯಾದಲ್ಲಿ ಕ್ರಿಕೆಟಿಗರು ಬೇರೆ ಎಲ್ಲಾ ಆಟಗಳ ಆಟಗಾರರಿಗಿಂತ ಹೆಚ್ಚು ಹಣ ಪಡೆಯುತ್ತಾರೆಂಬುದು ಎಶ್ಟೊಂದು ಮಂದಿಗೆ ತಿಳಿದಿರುವ ವಿಶಯವಾಗಿದೆ. ಪುಟ್ಬಾಲ್ ನೋಡುವವರಿಗೆ ಇಂಗ್ಲಿಶ್ ಮತ್ತು ಸ್ಪಾನಿಶ್ ಲೀಗುಗಳಲ್ಲಿ ಕೋಟಿಗಟ್ಟಲೆ ಹಣ ವಹಿವಾಟು ಆಗುವುದು ಗೊತ್ತಿರುತ್ತದೆ. ಜಗತ್ತಿನೆಲ್ಲೆಡೆ ಬೇರೆ ಬೇರೆ ಆಟಗಳು ಸಾಕಶ್ಟು ಹೆಸರುವಾಸಿಯಾಗಿದ್ದು...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 3

{ಕಳೆದ ವಾರದ ಕಂತಿನಲ್ಲಿ: ನಮ್ಮ ಹಾಗೆಯೇ ಕಾಡಲ್ಲಿ ಕಣಿವೆಗೆ ಇಳಿದು, ಬಂಡೆಗಳನ್ನು ದಾಟಿ ಇದೇ ಬಂಡೆ ಮೇಲೆ ಕುಳಿತು ಮಯ್ ಮರೆತು ಅರ್‍ಬಿಯನ್ನು ನೋಡುತ್ತ ಕುಳಿತಿದ್ದಿರಬಹುದು. ಇದರ ಅಂದವನ್ನು ಹಾಡಿ ಹೊಗಳಿದ್ದಿರಬಹುದು. “ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್” ಎಂದು ಇಲ್ಲೇ ಎಲ್ಲೋ...