ದಿನದ ಬರಹಗಳು June 17, 2013

ಮಾತಿಲ್ಲ…! ಕತೆಯಿಲ್ಲ…!

– ಸಿ.ಪಿ.ನಾಗರಾಜ ಕಳೆದ ಹಲವಾರು ವರುಶಗಳಲ್ಲಿ ನಡೆದ ಮೂರು ಪ್ರಸಂಗಗಳನ್ನು ಇಲ್ಲಿ ಹೇಳುತ್ತಿದ್ದೇನೆ. ಪ್ರಸಂಗ-1 ಒಂದು ದಿನ ಬೆಳ್ಳಂಬೆಳಗ್ಗೆ ಕಾಳಮುದ್ದನ ದೊಡ್ಡಿಯಿಂದ ಮಂಡ್ಯಕ್ಕೆ ಹೋಗಲೆಂದು ಬಸ್ಸುಗಳು ನಿಲ್ಲುವ ಜಾಗದ ರಸ್ತೆ ಬದಿಗೆ ಬಂದು ನಿಂತೆನು. ದೊಡ್ಡದಾಗಿದ್ದ ಆ ಜಾಗದಲ್ಲಿ ನಾಲ್ಕಾರು ಗೂಡೆಗಳನ್ನು ಇಟ್ಟುಕೊಂಡು ಒಬ್ಬ ಬೆಳೆಗಾರ...

ಬಾನಂಗಳಕ್ಕೆ ಹೆಣ್ಣು ಹಾರಿ 50 ವರುಶ

– ಪ್ರಶಾಂತ ಸೊರಟೂರ. ಜೂನ್-16,1963 ಮೊದಲ ಬಾರಿಗೆ ಹೆಣ್ಣು ನಡೆಸುತ್ತಿದ್ದ ಬಾನಬಂಡಿಯೊಂದು (spacecraft) ಬಾನದೆರವು (space) ಮುಟ್ಟಿತು. ಈ ಸವಿನೆನಪಿನ ಮಯ್ಲುಗಲ್ಲು ಮುಟ್ಟಿ ನಿನ್ನೆಗೆ 50 ವರುಶಗಳಾದವು. ಬಾನದೆರವಿನಲ್ಲಿ ಹಾರಾಡಿದ ಮೊದಲ ಹೆಣ್ಣು ಎಂಬ ಈ ಹೆಗ್ಗಳಿಕೆ ಪಡೆದವರು ರಶ್ಯಾ ದೇಶದ ವಾಲೆಂಟೀನಾ ತೆರೆಸ್ಕೋವಾ (Valentina Tereshkova). ರಶ್ಯಾದ ಹಳ್ಳಿಯೊಂದರಲ್ಲಿ...

ಮಲೆನಾಡಿನ ಮೀನು ಸಾರು

– ರೇಶ್ಮಾ ಸುದೀರ್. ಬೇಕಾಗುವ ಪದಾರ್‍ತಗಳು: ಮೀನು(ಕಾಟ್ಲ) – 1ಕೆ.ಜಿ ಅಚ್ಚಕಾರದ ಪುಡಿ – 8ಟೀ ಚಮಚ ದನಿಯ ಪುಡಿ – 2ಟೀ ಚಮಚ ನೀರುಳ್ಳಿ – 2ಗೆಡ್ಡೆ ಬೆಳ್ಳುಳ್ಳಿ – 1ಗೆಡ್ಡೆ ಸಾಸಿವೆ – 1/4ಟೀ ಚಮಚ ಮೆಂತೆ – 5ಕಾಳು ನಿಂಬೆಹಣ್ಣು...

ಚುನಾವಣೆಯ ಏರ‍್ಪಾಡಿನಲ್ಲಿ ಸುದಾರಣೆ: ಏಕೆ? ಹೇಗೆ?

– ಸಿದ್ದರಾಜು ಬೋರೇಗವ್ಡ ಕರ್‍ನಾಟಕ ವಿದಾನಸಬೆಯ ಚುನಾವಣೆ ಇತ್ತೀಚಿಗೆ ತಾನೇ ಮುಗಿದಿದೆ. ಹೊಸ ಮುಕ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ‘ಸಂವಿದಾನದ’ ಹೆಸರಲ್ಲಿ ಆಣೆ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಾಗಿದೆ.  ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಕರ್‍ನಾಟಕದಾದ್ಯಂತ ಕೇವಲ ನೂರರಲ್ಲಿ 37 ಮಂದಿಯ ಮತಗಳನ್ನು ಮಾತ್ರ ಗಳಿಸಿದೆ. ಅಂದರೆ, ಕಾಂಗ್ರೆಸ್ ಪಕ್ಶದ...