ದಿನದ ಬರಹಗಳು June 12, 2013

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5

– ಡಿ. ಎನ್. ಶಂಕರ ಬಟ್ {ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4: ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಶಬ್ದಮಣಿದರ‍್ಪಣ ಗಮನಿಸಿಲ್ಲ; ಪತ್ತುಗೆ (ವಿಬಕ್ತಿ) ಒಟ್ಟುಗಳ ಬಳಕೆ ಹಳೆಗನ್ನಡದಲ್ಲೂ ಸಂಸ್ಕ್ರುತದಲ್ಲಿರುವ ಹಾಗೆಯೇ ಇರಬಹುದು ಇಲ್ಲವೇ ಇರಬೇಕು ಎಂಬ ಅನಿಸಿಕೆಯ ಮೇಲೆ ಅದು...

ನೆನೆಯತಕ್ಕ ನಾಲ್ವಡಿ

– ಸಂದೀಪ್ ಕಂಬಿ. ಕಳೆದ ವಾರ ಜೂನ್ 4ರಂದು ಮಯ್ಸೂರಿನ ಹಿಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕ್ರಿಶ್ಣರಾಜ ಒಡೆಯರ 129ನೇ ಹುಟ್ಟುಹಬ್ಬವಿತ್ತು. ಇದರ ಸಲುವಾಗಿ ಮಯ್ಸೂರಲ್ಲಿ, ಬೆಂಗಳೂರಲ್ಲಿ ಒಂದೆರಡು ಕಡೆ ಹಮ್ಮುಗೆಗಳಿದ್ದವು ಎಂಬ ಸುದ್ದಿಯನ್ನು ಯಾವುದೋ ಮೂಲೆಯಲ್ಲಿ ವರದಿ ಮಾಡಿದ್ದನ್ನು ಬಿಟ್ಟರೆ, ಸುದ್ದಿಹಾಳೆಗಳಲ್ಲಿ ದೊಡ್ಡ...

ಎಲೆ ಅಲ್ಲ, ಹಲ್ಲಿ!

– ಪ್ರಶಾಂತ ಸೊರಟೂರ. ದಿಟ್ಟಿಸಿ ನೋಡಿದರೂ ದಿಟ ಎಲೆಯಂತೆ ಕಾಣುತ್ತೆ ಈ ಹಲ್ಲಿ! ಆಪ್ರಿಕಾದ ಮಡಗಾಸ್ಕರ್ ನಡುಗಡ್ಡೆಯಲ್ಲಿ ಕಂಡುಬರುವ ಈ ಬಗೆಯ ಹಲ್ಲಿಗಳು ತಮ್ಮ ಸುತ್ತಣಕ್ಕೆ ಹೋಲುವಂತೆ ತಮ್ಮ ಮಯ್ ಬಣ್ಣ, ಆಕಾರವನ್ನು ಬೆರಗುಗೊಳಿಸುವಂತೆ ಮಾರ‍್ಪಡಿಸಿಕೊಳ್ಳಬಲ್ಲವು. ಸುಮಾರು 9 ಸೆ.ಮೀ. ಉದ್ದವಿರುವ, ಯುರೋಪ್ಲಾಟಸ್ ಪಂಟಾಸ್ಟಿಕಸ್...