ದಿನದ ಬರಹಗಳು June 28, 2013

ಮೂರು ಮುದ್ದು ಜಿಂಕೆ ಮರಿಗಳು – ಮಕ್ಕಳ ಕತೆ

– ಸಪ್ನ ಕಂಬಿ ಒಂದು ಕಾಡಿನಲ್ಲಿ ಮೂರು ಜಿಂಕೆ ಮರಿಗಳು ಇದ್ದವು. ಪುಟ್ಟ, ಗುಂಡ ಹಾಗೂ ತಿಮ್ಮ. ಅವುಗಳ ತಂದೆ ತಾಯಿ ಉರಿ ಬೇಸಿಗೆಯ ಕಾಡ್ಗಿಚ್ಚಿನಲ್ಲಿ ಸಿಲುಕಿ ಸಾವನ್ನಪ್ಪಿದ್ದವು. ಅದಲ್ಲದೆ ಬೆಂಕಿಯಿಂದ ತಪ್ಪಿಸಿಕೊಳ್ಳುವ ರಗಳೆಯಲ್ಲಿ, ಮರಿಗಳು ತಮ್ಮ ಗುಂಪಿನಿಂದ ಕೂಡ ಬಲು ದೂರ ಹೋಗಿಬಿಟ್ಟಿದ್ದವು....

‘ಸೂಪರ್‍ ಮೂನ್’ ಅಶ್ಟೇನೂ ಸೂಪರ್‍ ಅಲ್ಲ !

– ನವೀನ್ ನಂಜುಂಡಪ್ಪ ಹವ್ದು, ಚಂದ್ರನು ಬೂಮಿಗೆ ಅತ್ಯಂತ ಸಮೀಪದಲ್ಲಿ ಇದ್ದಾಗ ಹುಣ್ಣಿಮೆಯಾದರೆ ಅದನಶ್ಟೇ ಸೂಪರ್‍ ಮೂನ್ ಎಂದು ಕರೆಯುತ್ತೇವೆ. ಹುಣ್ಣಿಮೆಯ ಚಂದ್ರ ಅಪರೂಪವೇನಲ್ಲ, ಹಾಗೆಯೇ ತನ್ನ ಅಂಡಾಕರದ ಕಕ್ಶೆಯಲ್ಲಿ ಬೂಮಿಯನ್ನು ಸುತ್ತುವಾಗ ಸಹಜವಾಗಿಯೇ ಸಮೀಪದಲ್ಲಿ ಹಾದು ಹೋಗುವನು ಇದು ಅಪರೂಪವೇನಲ್ಲ. ಆದರೆ ಇವೆರಡು ಗಟನೆಗಳು...

’ಕಾರ್’ಲೋಸ್ ’ಕಾರು’ಬಾರು ಮತ್ತು ನೀವು

– ಪ್ರಿಯಾಂಕ್ ಕತ್ತಲಗಿರಿ. ಪ್ರಾನ್ಸಿನ ಕಾರು ಕಟ್ಟುವ ಕಂಪನಿಯಾದ ರೆನಾಲ್ಟ್(Renault)ನ ಸಿಇಒ ಹೆಸರು ಕಾರ‍್ಲೋಸ್ ಗೋಸ್ನ್. ರೆನಾಲ್ಟ್ ಎಂಬುದು ಈಗ ಬರೀ ಒಂದೇ ಕಂಪನಿಯಾಗಿಲ್ಲದೇ, ರೆನಾಲ್ಟ್-ನಿಸ್ಸಾನ್ (Renault-Nissan) ಹೆಸರಿನ ಎರಡು ಕಂಪನಿಗಳ ಒಡಂಬಡಿಕೆಯಾಗಿದೆ. ಕಾರ‍್ಲೋಸ್ ಗೋಸ್ನ್ ಅವರು ಈ ಎರಡು ಕಂಪನಿಗಳ ಒಡಂಬಡಿಕೆಗೂ ಮುಂದಾಳಾಗಿದ್ದಾರೆ. ಇಂಡಿಯಾದಲ್ಲಿ...