ತಿಂಗಳ ಬರಹಗಳು: ಜುಲೈ 2013

ಕಲಿಕೆಯೇರ‍್ಪಾಡಿನ ಪ್ರಶ್ನೆ ಹಗುರವಲ್ಲ

– ಪ್ರಿಯಾಂಕ್ ಕತ್ತಲಗಿರಿ. ಕರ್‍ನಾಟಕ ರಾಜ್ಯದ ಶಿಕ್ಶಣ ನೀತಿಯಂತೆ ಒಂದರಿಂದ ಅಯ್ದನೇ ತರಗತಿಯವರೆಗಿನ ಕಲಿಕೆಯು ತಾಯ್ನುಡಿಯಲ್ಲಿಯೇ ನಡೆಯತಕ್ಕದ್ದು. ಜಗತ್ತಿನಲ್ಲಿ ಇದುವರೆಗೆ ನಡೆದ ಎಲ್ಲಾ ಸಂಶೋದನೆಗಳೂ, ಮಕ್ಕಳ ಬೆಳವಣಿಗೆಯ ನಿಟ್ಟಿನಲ್ಲಿ ತಾಯ್ನುಡಿಯಲ್ಲಿ ಕಲಿಕೆ ನಡೆಸುವುದೇ...

ಕೂಳು ಬದ್ರತೆ ಹೊರೆಯಾದೀತೇ?

– ಚೇತನ್ ಜೀರಾಳ್. ಕಳೆದ ಕೆಲವು ವಾರಗಳಿಂದ ಹೆಚ್ಚಿನ ಮಟ್ಟಿಗೆ ಸುದ್ದಿ ಮಾಡುತ್ತಿರುವ ವಿಶಯವೆಂದರೆ ಕಾಂಗ್ರೆಸ್ ಮುಂದಾಳ್ತನದಲ್ಲಿರುವ ಯು.ಪಿ.ಎ ಸರ್‍ಕಾರ ಜಾರಿಗೆ ತರಲು ಹೊರಟಿರುವ “ಕೂಳು ಬದ್ರತಾ ಕಾಯ್ದೆ”. ಈ ಕಾಯ್ದೆ ಎರಡು...

F1 ಕಾರುಗಳ ಪ್ರಪಂಚದಲ್ಲಿ ಹಣದ ಹೊಳೆ!

– ಕಾರ‍್ತಿಕ್ ಪ್ರಬಾಕರ್ F1 ಓಟದ ಮಾತು ಮುಂದುವರೆಸುತ್ತಾ, ಬಿರುಗಾಳಿಯಂತಹ ವೇಗದಲ್ಲಿ ಕಾರನ್ನು ಓಡಿಸಿ, ಪಯ್ಪೋಟಿಯನ್ನು ಗೆದ್ದು ಪಡೆದುಕೊಳ್ಳುವುದಾದರೂ ಏನು? ಇದಕ್ಕೂ ಮುನ್ನ ಕಾರು ತಯಾರಿಕೆಯಲ್ಲಿ ತಗಲುವ ಕರ‍್ಚು ಎಶ್ಟು? ತಿಳಿದಿಕೊಳ್ಳುವ ಬನ್ನಿ. 2006ರ ಸಾಲಿನಲ್ಲಿ 11...

ಗೀಜಗನ ಗೂಡಿನಲಿ… ಅಂದು… ಇಂದು…

– ಆನಂದ್.ಜಿ. ಗೀಜಗನ ಗೂಡಿನಲಿ ಈ ಜಗದ ಕತೆಯಿಹುದು ಸೋಜಿಗದ ವ್ಯತೆಯಿಹುದು… ಬಂದು ನೋಡಾ || ಅಂದು ದಟ್ಟ ಹಸುರಿನ ನಡುವೆ ಪುಟ್ಟಗೂಡುಗಳೆಡೆಗೆ ಕೆಟ್ಟಮನುಜನ ದಿಟ್ಟಿ ಸೋಕದಂತೆ || ಎತ್ತ ನೋಡಲು ಕಾಡು ಸುತ್ತ...

ತಿಳಿಸಂಜೆಯಲಿ ಚಂದ್ರನ ಆಗಮನ

– ಪುಟ್ಟರಾಜು.ಕೆ.ಎಸ್. ತಿಳಿಸಂಜೆಯಲಿ ಚಂದ್ರನ ಆಗಮನ ನಡುರಾತ್ರಿಯಲಿ ತಾರೆಗಳೇ ಆಬರಣ ನನ್ನ ಹ್ರುದಯದಲಿ ನನ್ನ ನಿನ್ನ ಸಮ್ಮಿಲನ ಯಾಕಾಗಿದೆ ಈ ಅನುಬವ ,ಏತಕೆ ನನ್ನ ಮನಸಲಿ ಈ ಕಲರವ ನೋಡು ಬಾ ನನ್ನ...

ಹಸಿರು ಸೇಬಿನ ಚಟ್ನಿ

– ಪ್ರೇಮ ಯಶವಂತ ಬೇಕಾಗುವ  ಪದಾರ್‍ತಗಳು: ಹಸಿರು ಸೇಬು – 1 ಹಸಿ ಶುಂಟಿ  – ¼ ಇಂಚು ಹಸಿ ಮೆಣಸಿನಕಾಯಿ – 2 ಬೆಳ್ಳುಳ್ಳಿ ಎಸಳುಗಳು – 4 ಕೊತ್ತಂಬರಿ ಸೊಪ್ಪು...

ಇಂಗ್ಲಿಶ್! ಇಂಗ್ಲಿಶ್! ಆದರೆ ಡಿಗ್ರಿ ಪಡೆದರೂ ಕೆಲಸವಿಲ್ಲ!

– ಬಾಬು ಅಜಯ್ ಇತ್ತೀಚಿನ ಒಂದು ವರದಿಯಂತೆ ಇಂಡಿಯಾದಲ್ಲಿ ಸುಮಾರು 47% ಡಿಗ್ರಿ ಓದಿದವರು ಯಾವುದೇ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ತಕ್ಕವರಲ್ಲವಂತೆ. ಡಿಗ್ರಿ ಓದಿದವರಲ್ಲಿ ಸುಮಾರು ಅರ್‍ದದಶ್ಟು ಮಂದಿ ಯಾವುದೇ ಕೆಲಸಕ್ಕೆ ಬೇಕಾದ...

ಈ ಹೆಲ್ಮೆಟ್ಟಿದ್ದರೆ ದಾರಿ ತಪ್ಪಲಾರಿರಿ!

– ಜಯತೀರ‍್ತ ನಾಡಗವ್ಡ ಬಯ್ಕು ಓಡಿಸೋ ಹುಚ್ಚಿನಿಂದ  ಕಾಡಿನಲ್ಲೆಲ್ಲೋ ಸಿಕ್ಕು ಹಾಕಿಕೊಂಡು ದಾರಿ ತಿಳಿಯದೆ ’ದಾರಿ ಕಾಣದಾಗಿದೆ ರಾಗವೇಂದ್ರನೆ’ ಎಂದು ದೇವರ ನೆನೆಸಿಕೊಳ್ಳುವಂತ ಪಾಡು ಈಗ ಇಲ್ಲವಾಗಿದೆ. ರಶಿಯಾದ ಅರಕೆಗಾರರು ಇದೀಗ ಹೊರತಂದಿದ್ದಾರೆ ಹೊಚ್ಚ ಹೊಸ...

ಕರೆಂಟ್ ಮತ್ತು ಅಣುಗಳ ನಂಟು

– ಪ್ರಶಾಂತ ಸೊರಟೂರ. ಹಿಂದಿನ ಬರಹವೊಂದರಲ್ಲಿ 3 phase ಕರೆಂಟ್ ಬಗ್ಗೆನೋ ಒಂಚೂರು ತಿಳಿದುಕೊಂಡೆವು ಆದರೆ ಕರೆಂಟ್ ಅಂದರೇನು ? ಕರೆಂಟನ್ನು ತಾಮ್ರ, ಕಬ್ಬಿಣದಂತಹ ವಸ್ತುಗಳಶ್ಟೇ ಏಕೆ ತನ್ನ ಮೂಲಕ ಹಾಯ್ದು ಹೋಗಲು ಬಿಡುತ್ತವೆ...

ಮುಕ್ತಿಯಾ ಮನೆಕಡೆಗೆ

–ಪ್ರುತ್ವಿರಾಜ್ ಜಾರಿಹನು ದಿನಕರ ದಿನಗೂಲಿ ಮುಗಿಸಿ ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ ಚೆಲ್ಲಿಹುದು ಕೆಂಪು ಪ್ರಕ್ರುತಿಯ ಮಾಯೆಗೆ ಬಳಿದಿಹುದು ಮಾಯೆ ನಮ್ಮ ಈ ಕಣ್ಣಿಗೆ ಅದೆಂತಹ ಅದ್ಬುತವೊ ಆ ಸೂರ್‍ಯಾಸ್ತಮವೊ ಅದೆಂತಹ ಆಶ್ಚರ್‍ಯವೊ...