Day: October 22, 2013

ಹಿನ್ನಡಿಗ

– ಯಶವನ್ತ ಬಾಣಸವಾಡಿ. ನಡೆಯಿತಂದು ಈಳಿಗೆಗಾಗಿ ಅಡಿಯಾಳಿಕೆಯ ಕೊನೆಗಾಗಿ ನಮ್ ಏಳಿಗೆಗಾಗಿ ಹೋರಾಟವು ತನ್ನಾಳಿಕೆಗಾಗಿ ಕೊನೆಗೂ ಬದಲಾಯಿತು ಆಳಿಕೆ ಸಿಕ್ಕಿತ್ತೆಂದುಕೊಂಡೆವು