ದಿನದ ಬರಹಗಳು October 15, 2013

ಹಂಗುಲ್ ಲಿಪಿ – ನುಡಿಯರಿಮೆಯ ತಳಹದಿಯ ಮೇಲೆ ಸಾಮಾಜಿಕ ಕ್ರಾಂತಿ

– ಸಂದೀಪ್ ಕಂಬಿ. ಕೊರಿಯಾ ನಾಡನ್ನು ಸೆಜೋಂಗ್ ಎಂಬ ದೊರೆ 1418ರಿಂದ 1450ರ ವರೆಗೂ ಆಳಿದನು. ನಮ್ಮ ನಾಲ್ವಡಿ ಕ್ರಿಶ್ಣರಾಜ ಒಡೆಯರ ಹಾಗೆಯೇ ಅವನೂ ಒಬ್ಬ ಜನಪ್ರೇಮಿ ದೊರೆ. ತನ್ನ ಮಂದಿಯ ತೊಡಕು ತೊಂದರೆಗಳನ್ನು ಅರಿತು, ಅವುಗಳನ್ನು ಬಗೆಹರಿಸಿ, ಅವರ ಬದುಕುಗಳನ್ನು ಮೇಲೆತ್ತಬೇಕೆಂಬ ಹೆಬ್ಬಯಕೆ...

ನಮ್ಮ ಮಯ್ಯಿ ಮೂಳೆಗಳ ಅರಿವು

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು ಬಾಗ – 1 ಮನುಶ್ಯರ ಮಯ್ಯಿ ಕುರಿತಾದ ಬರಹಗಳ ಸರಣಿಯನ್ನು ಮುಂದುವರೆಸುತ್ತಾ ಹುರಿಕಟ್ಟಿನ ಏರ‍್ಪಾಟಿನ ಬಗ್ಗೆ ಈ ಬರಹದಲ್ಲಿ ತಿಳಿದುಕೊಳ್ಳೋಣ ಬನ್ನಿ. ’ಓಡಾಡುವ ಏರ್‍ಪಾಟು’ ಎಂದೂ ಕರೆಯಬಹುದಾದ ಈ ಏರ್‍ಪಾಟು ಮನುಶ್ಯನ ಎಲುಬು ಹಾಗು ಮಾಂಸಗಳ ಮೂಲಕ...

ಮುದ್ದೆಗಂಟು

– ಸಿ. ಪಿ. ನಾಗರಾಜ. ಸುಮಾರು   ನಲವತ್ತು   ವರುಶಗಳ   ಹಿಂದೆ   ನಡೆದ   ಪ್ರಸಂಗವಿದು. ಮಳೆ-ಬೆಳೆ   ಹೋಗಿ   ಬರಗಾಲ   ಬಂದಿತ್ತು. ಮಳೆರಾಯನನ್ನೇ   ನಂಬಿದ್ದ   ಚನ್ನಪಟ್ಟಣದ   ಆಸುಪಾಸಿನ   ಹಳ್ಳಿಗಳ   ಬವಣೆಯಂತೂ   ಹೇಳತೀರದಾಗಿತ್ತು. ಬೆಳೆಯಿಲ್ಲದ  ಬೇಸಾಯಗಾರರ    ಮತ್ತು   ಮೇವಿಲ್ಲದ   ದನಕರುಗಳ   ಗೋಳು   ಮುಗಿಲನ್ನು   ಮುಟ್ಟುವಂತಿತ್ತು. ಕೂಲಿ-ನಾಲಿ   ಮಾಡಿ   ಹೊಟ್ಟೆಹೊರೆದುಕೊಳ್ಳುವ  ...