ದಿನದ ಬರಹಗಳು April 16, 2014

‘ಹೊನಲು ಹಬ್ಬ’ – ಅಕ್ಕರೆಯ ಕರೆಯೋಲೆ

-ಹೊನಲು ತಂಡ ಹೊನಲು ಮಿಂಬಾಗಿಲು ಶುರುವಾಗಿ ಒಂದು ವರುಶ ಕಳೆದಿದೆ. ಕನ್ನಡದ ಕೂಡಣದ ಏಳಿಗೆಗೆ ನೆರವಾಗುವಂತೆ, ಕನ್ನಡದ ಲಿಪಿ ಸುದಾರಣೆ ಮಾಡಿಕೊಂಡು, ವಿಶಿಶ್ಟ ಬರಹಗಳಿಂದ ಹೊನಲಿನ ಒಂದು ವರುಶ ಸಾಗಿಬಂದಿದೆ. ಎಲ್ಲರೂ ಬರಹದಲ್ಲಿ ತೊಡಗುವಂತೆ ಹುರಿದುಂಬಿಸುತ್ತಾ, ಜಗತ್ತಿನ ಅರಿಮೆ ಹಾಗು ಚಳಕಗಳ ವಿಶಯಗಳನ್ನು ತಿಳಿಯಾದ...

ಅತ್ತೆ-ಅಳಿಯಂದಿರ ನುಡಿ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 37 ಆಸ್ಟ್ರೇಲಿಯಾದ ಕೆಲವು ನುಡಿಗಳಲ್ಲಿ ಅತ್ತೆ, ಮಾವ, ಅತ್ತಿಗೆ, ಬಾವ ಮೊದಲಾದ ನಂಟರೊಡನೆ ಮಾತನಾಡುವಾಗ ಬಳಸುವ ನುಡಿ ಇತರ ಕಡೆಗಳಲ್ಲಿ ಬಳಸುವ ನುಡಿಗಿಂತ ತೀರ ಬೇರಾಗಿರುತ್ತದೆ. ಎರಡರಲ್ಲೂ ಒಂದೇ ಬಗೆಯ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ; ಆದರೆ,...