ತಿಂಗಳ ಬರಹಗಳು: ಮೇ 2014

ಅಂಕೆಯೇರ‍್ಪಾಟಿನ ಮೇಲ್ನೋಟ

– ಗಿರೀಶ ವೆಂಕಟಸುಬ್ಬರಾವ್. ಅಂಕೆಯೇರ‍್ಪಾಟಿಗೆ (control system) ಸೋಪಾನ: ಬಿರುಬೇಸಿಗೆಯ ನಡುಹಗಲು ಬಂಡಿಯನ್ನು ಓಡಿಸುತ್ತಿದ್ದೀರಿ, ಹೊರಗಿರುವ ಹೊಗೆದುಂಬು ತಾಳಲಾರದೆ ಗಾಡಿಯ ಕಿಟಕಿಯ ಗಾಜನ್ನೂ ಮುಚ್ಚಿದ್ದೀರಿ. ಕೆಲವೇ ನಿಮಿಶಗಳಲ್ಲಿ ಮುಚ್ಚಿರುವ ಬಂಡಿಯೊಳಗಿನ ಕಾವು ಏರಿ ಇನ್ನು...

ಎಣ್ಣುಕಗಳಲ್ಲಿ ತಿಟ್ಟಗಳನ್ನು ಕಾಪಿಡುವ ಹಾಗೂ ತೋರಿಸುವ ಬಗೆ

– ಶ್ರೀಹರ‍್ಶ ಸಾಲಿಮಟ. ಎಣ್ಣುಕಗಳ ನೆನಪಿನ ಮನೆಯಲ್ಲಿ ತಿಟ್ಟಗಳನ್ನು ಕಾಪಿಡುವುದು ಕೊಂಚ ತೊಡಕಿನ ಹಾಗೂ ಜಾಣತನದ ಕೆಲಸ. ತಿಟ್ಟಗಳನ್ನು (ಒಂದಂಕಿ) ಬಿಟ್ಗಳ ರೂಪದಲ್ಲಿ (Binary Format) ಸುಲಬವಾಗಿ ಸಂಗ್ರಹಿಸಿಡಬಹುದಾದರೂ ಆ ಬಿಟ್ಗಳನ್ನು ಪರದೆಯ ಮೇಲೆ...

ಮತ್ತೆ ಬಂತು ಶಶ್ಟಿ

ಮತ್ತೆ ಬಂತು ಶಶ್ಟಿ

–ರಾಜು ಎಲ್.ಎಸ್. ಮತ್ತೆ ಬಂತು ಶಶ್ಟಿ ಮತ್ತೆ ಬರಬೇಕಲ್ಲವೇ ನಾವೇ ಮಾಡಿಕೊಂಡ ಶಶ್ಟಿ ನಿತ್ಯ ಮುಂಜಾನೆ ನೋಡದ ಮನುಜರು ಶಶ್ಟಿಯಂದು ಏಳುವರು ಸೂರ‍್ಯನ ಸೊಬಗನು ನೋಡಲುಮತ್ತೆ ಬಂತು ಶಶ್ಟಿ ಮತ್ತೆ ಬರಬೇಕಲ್ಲವೇ ನಾವೇ...

ಒಟ್ಟುಗಳನ್ನು ಸೇರಿಸದೆ ಎಸಕಪದಗಳಿಂದ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-6 ಒಟ್ಟುಗಳನ್ನು ಸೇರಿಸದೆ ಎಸಕಪದಗಳನ್ನು ಹೆಸರುಪದಗಳಾಗಿ ಬಳಸುವುದು ಇಂಗ್ಲಿಶ್‌ನ ಹಲವು ಎಸಕಪದಗಳನ್ನು ಅವುಗಳಿಗೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಹೆಸರುಪದಗಳನ್ನಾಗಿ...

ರಕ್ತ ಯಾರದಮ್ಮ?

–ಸಿ.ಪಿ.ನಾಗರಾಜ ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ನಗರದಲ್ಲಿದ್ದ ಕಾಲೇಜಿಗೆ ಪ್ರತಿನಿತ್ಯ ಹಳ್ಳಿಯೊಂದರಿಂದ ಜತೆಯಾಗಿ ಹೋಗಿ ಬರುತ್ತಿದ್ದ ನಾಲ್ಕು ಮಂದಿ ಹುಡುಗರಲ್ಲಿ… ಮೂರು ಮಂದಿ ಒಕ್ಕಲಿಗ ಹುಡುಗರು, ತಮ್ಮ...

ಕಾಲು ಡಾಲರ್ ನಾಣ್ಯದೊಳು ಕಂಡ ಹಲತನ

– ರತೀಶ ರತ್ನಾಕರ. ಸಾಮಾನ್ಯವಾಗಿ ಅಯ್ವತ್ತು ಪಯ್ಸೆ, ಒಂದು ರೂಪಾಯಿ ಇಲ್ಲವೇ ಅಯ್ದು ರೂಪಾಯಿ ನಾಣ್ಯಗಳು ಒಂದೇ ಬಗೆಯಲ್ಲಿ ಇರುವುದನ್ನು ನೋಡಿರುತ್ತೇವೆ. ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡರೆ ಎಲ್ಲಾ ಒಂದು ರೂಪಾಯಿ ನಾಣ್ಯದ ಎರೆಡು...

ಬಾನೋಡದ ಪಟ್ಟಿಗಳು

– ಪ್ರಶಾಂತ ಸೊರಟೂರ. ಕಳೆದ ಬರಹವೊಂದರಲ್ಲಿ ಬಾನೋಡ (airplane) ಹಾರಾಟದ ಅರಿಮೆಯ ಹಿನ್ನೆಲೆಯನ್ನು ತಿಳಿದುಕೊಂಡಿದ್ದೆವು. ರೆಕ್ಕೆಗಳ ಆಕಾರದ ನೆರವಿನೊಂದಿಗೆ ಹಾರಾಟಕ್ಕೆ ತಡೆಯೊಡ್ಡುವ ಗಾಳಿ ಎಳೆತ ಮತ್ತು ನೆಲಸೆಳೆತವನ್ನು ಮೀರಿಸಿ ನೂಕುವಿಕೆ ಮತ್ತು ಎತ್ತುವಿಕೆಯು...

ಬಸವಣ್ಣನವರ ಎಳವೆ – ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಹಿಂದೆ ಕರ‍್ನಾಟಕದಲ್ಲಾದ ಸಾಮಾಜಿಕ ಮತ್ತು ದಾರ‍್ಮಿಕ ಬದಲಾವಣೆಗಳನ್ನೊಮ್ಮೆ ಅವಲೋಕಿಸಿ ನೋಡಿದಾಗ, ಬದಲಾವಣೆಗಳ ಹಿರಿಮೆ ಹೆಚ್ಚುಪಾಲು ಸಂದುವುದು ಶರಣ ಚಳುವಳಿಗೆ. ಈ ಚಳುವಳಿಯ ಸಾಮಾಜಿಕ ಮುಂದಾಳುತನ ವಹಿಸಿಕೊಂಡು ದುಡಿದವರಲ್ಲಿ ಮಹಾಪುರುಶ ಬಸವಣ್ಣನವರು...

ಹತ್ತನೇ ತರಗತಿ ಪಲಿತಾಂಶ – ನಾವು ತಿಳಿಯಬೇಕಾಗಿದ್ದೇನು?

– ಅನ್ನದಾನೇಶ ಶಿ. ಸಂಕದಾಳ. ಪ್ರತೀ ವರುಶ ಮಾರ‍್ಚ್ ತಿಂಗಳು ಬಂತೆಂದರೆ ಪರೀಕ್ಶೆಗಳದ್ದೇ ಕಾರುಬಾರು. ಹತ್ತನೇ ತರಗತಿಯ ಅತವಾ ಹನ್ನೆರಡನೇ ತರಗತಿಯ ಪರೀಕ್ಶೆಗಳು ಈ ತಿಂಗಳಲ್ಲಿ ನಡೆಯುತ್ತವೆ. ಹಾಗೆ ಏಪ್ರಿಲ್-ಮೇ ತಿಂಗಳು ಬಂತೆಂದರೆ ಹಿಂದಿನ...

ಗಜಲ್

–ಸಿದ್ದರಾಮ ಹಿರೇಮಟ ಕೂಡ್ಲಿಗಿ ಒಲವಿನ ಬಾಣದ ಮೊನೆಯು ಇನ್ನೂ ಚುಚ್ಚುತಿದೆ ಹೇಗೆ ಹೇಳಲಿ ನಿನಗೆ ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ...