ಮಲೆನಾಡ ಬಿಸಿಲ್ಮಳೆ
–ವಲ್ಲೀಶ್ ಕುಮಾರ್ { ಹೊನಲಿನ ಓದುಗರೆಲ್ಲರಿಗೂ ಹೊನಲು ತಂಡದ ಕಡೆಯಿಂದ ಯುಗಾದಿ ಹಬ್ಬದ ಸವಿ ಹಾರಯ್ಕೆಗಳು } ಮಳೆಯಿಂದ ಬಚ್ಚಿಟ್ಟು, ಬಿಸಿಲಿಂದ ಎಚ್ಚೆತ್ತ ತನುವಿನೊಳಗೊಂದು ಹಾಡಿತ್ತು – ಅದು ಮಲೆನಾಡಿನ ಬಿಸಿಲ್ಮಳೆ, ಚೈತ್ರ ಮಾಸದ ಹೊಸಿಲ್ಮಳೆ. ನೊಂದ ನೆಲಕೆ ವಿಶ್ರಾಂತಿಗೊಡಲು ಆದೇಶವಿತ್ತ ಕೆಲಕಾಲ ಮಳೆ;...
ಇತ್ತೀಚಿನ ಅನಿಸಿಕೆಗಳು