ಮಾತು ಮತ್ತು ಬರಹ ಮಾತುಕತೆ – 2
– ಬರತ್ ಕುಮಾರ್.
– ವಿವೇಕ್ ಶಂಕರ್.
ಹಿಂದಿನ ಓಡುತಿಟ್ಟದಲ್ಲಿ ಮಾತು ಮತ್ತು ಬರಹದ ನಡುವಿರುವ ವ್ಯತ್ಯಾಸಗಳು ಹಾಗೂ ಎಲ್ಲರಿಗೂ ಬರಹ ಏಕೆ ಅಗತ್ಯ ಅನ್ನುವುದರ ಕುರಿತು ನಮ್ಮ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆವು.
ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಹಲವು ಒಳನುಡಿಗಳು (dialects) ಬಳಕೆಯಲ್ಲಿವೆ. ಈ ಒಳನುಡಿಗಳನ್ನು ಬರಹಕ್ಕೆ ಇಳಿಸಬಹುದೇ? ಇಳಿಸಿದರೆ ಅದರಿಂದ ಆಗುವ ತೊಂದರೆಗಳೇನು? ಬರಹದಲ್ಲಿ ಹಲವು ಮಂದಿ ಆಗಾಗ ಮಾಡುವ ತಪ್ಪುಗಳು ನಿಜವಾಗಲೂ ತಪ್ಪುಗಳೇ ಇಲ್ಲವೇ ಬರಹದ ತೊಂದರೆಗಳೇ? ಈ ನಿಟ್ಟಿನಲ್ಲಿ ನಮ್ಮ ವಿಚಾರಗಳನ್ನು ಕೆಳಗಿನ ಓಡುತಿಟ್ಟದಲ್ಲಿ ಹಂಚಿಕೊಂಡಿದ್ದೇವೆ.
[youtube https://www.youtube.com/watch?v=5Cd8-9MaDLM&w=560&h=315]
ಇತ್ತೀಚಿನ ಅನಿಸಿಕೆಗಳು