ದಿನದ ಬರಹಗಳು April 2, 2015

ಅವುಟ್ ಕೊಟ್ರೆ…

– ಸಿ.ಪಿ.ನಾಗರಾಜ. ಮೊನ್ನೆ ಸಂಜೆ ಅಯ್ದು ಗಂಟೆಯ ಸಮಯದಲ್ಲಿ ಗೆಳೆಯರೊಬ್ಬರನ್ನು ನೋಡಲೆಂದು ಅವರ ಮನೆಯ ಬಳಿಗೆ ಹೋದಾಗ, ಪಕ್ಕದ ಬಯಲಿನಲ್ಲಿ ಚಿಕ್ಕ ಚಿಕ್ಕ ಹುಡುಗರು ಜೋರಾಗಿ ಕೂಗಾಡುತ್ತಿರುವುದು ಕೇಳಿ ಬಂತು. ದಾರಿಯ ಮಗ್ಗುಲಲ್ಲಿ ನಿಂತುಕೊಂಡು ಅವರ ವರ‍್ತನೆಗಳನ್ನು ಗಮನಿಸತೊಡಗಿದೆ. ಕ್ರಿಕೆಟ್ ಆಟದಲ್ಲಿ ತೊಡಗಿದ್ದವರಲ್ಲಿ ಒಬ್ಬ ಹುಡುಗನು...