ದಿನದ ಬರಹಗಳು December 3, 2015

ಪ್ರಯತ್ನ ಹಾಗು ಪಲ

– ಪ್ರಕಾಶ ಪರ‍್ವತೀಕರ.  ಇದು ಡೆನ್ಮಾರ‍್ಕಿನ ರಾಜನ ಕತೆ. ಈ ರಾಜ ಯುದ್ದವೊಂದರಲ್ಲಿ ದಯನೀಯವಾಗಿ ಸೋಲನ್ನು ಕಂಡು ಪಲಾಯನ ಮಾಡಿ  ಒಂದು ಹಾಳು ಬಿದ್ದ ಮನೆಯಲ್ಲಿ ಆತ ಅಡಗಿದ್ದ. ನಿರಾಶೆಯಿಂದ ಜಗತ್ತೇ ಶೂನ್ಯವಾದಂತೆ ಆತನಿಗೆ ಎನಿಸಿತ್ತು. ತನ್ನ ಹಣೆಬರಹವನ್ನು ಹಳಿಯುತ್ತ ಕುಳಿತಿದ್ದ. ಆತನಿಂದ ಸ್ವಲ್ಪ...