ದಿನದ ಬರಹಗಳು December 16, 2015

ಮೊಡವೆಗಳು

– ಯಶವನ್ತ ಬಾಣಸವಾಡಿ. ಮಯ್-ಜಿಡ್ಡು (sebum) ಹಾಗು ಸತ್ತ ತೊಗಲಿನ ಗೂಡುಗಳು, ಕೂದಲಿನ ಚೀಲಗಳಲ್ಲಿ (hair follicles) ಕಟ್ಟಿಕೊಳ್ಳುವುದರಿಂದ ಮೊಡವೆಗಳು ಉಂಟಾಗುತ್ತವೆ. ಮೊಡವೆಗಳನ್ನು ಹುಟ್ಟಿಸುವ ಇರುಹುಗಳು (factors): 1) ಮಯ್-ಜಿಡ್ಡು 2) ಸತ್ತ ತೊಗಲಿನ ಗೂಡುಗಳು 3) ಕಟ್ಟಿಕೊಂಡ ಕೂದಲಿನ ಚೀಲದ ತೂತು 4)...