ದಿನದ ಬರಹಗಳು December 9, 2015

ಕೆಲಸದ ತಂಡಗಳಲ್ಲಿ ಹೊಂದಿಕೆ ಮೂಡಿಸುವುದು ಹೇಗೆ?

– ರತೀಶ ರತ್ನಾಕರ. ಅದು ಎರಡು ದಿನಗಳ ತಿರುಗಾಟ, ಕಂಪನಿಯವರೇ ದುಡ್ಡುಹಾಕಿ ಇಡೀ ತಂಡವನ್ನು ತುಮಕೂರು ಬಳಿಯ ರೆಸಾರ‍್ಟ್ ಒಂದಕ್ಕೆ ಕಳುಹಿಸಿತ್ತು. ಕಂಪನಿಯ ಎಂದಿನ ಕೆಲಸವನ್ನು ಮಾಡಲು ಬೇಕಾದ ಪಾಲ್ಗೊಳ್ಳುವಿಕೆ, ಅರಿವನ್ನು ಹಂಚುವುದು, ಮುಂದಾಳುತನ, ಕೆಲಸದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು, ಹೀಗೆ ತಂಡ ಕಟ್ಟುವಿಕೆ(team building)ಗೆ ಬೇಕಾದ...