ದಿನದ ಬರಹಗಳು December 28, 2015

ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ

– ಅಮರ್.ಬಿ.ಕಾರಂತ್. ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ (Science of Education). ಇದು, ನನ್ನೊಂದಿಶ್ಟು ನಾಳುಗಳ ಮಕ್ಕಳ ಒಡನಾಟದಿಂದ ಮೂಡಿದ ಒಣರಿಕೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒರೆಗಳಿಲ್ಲದೆ (exams), ಇದ್ದರೂ ಕಣ್ಕಟ್ಟಿಗೆ ನಡೆಸಿ, ಯಾವ ತಿಳಿವನ್ನೂ ಅಳೆದು ತೂಗದೆ ಮೇಲೇರಿಸುವ (promote) ಏರ‍್ಪಾಡು...