ದಿನದ ಬರಹಗಳು December 4, 2015

ಓಡಿಸುಗನಿಲ್ಲದ ಕಾರಿನತ್ತ ಟೆಸ್ಲಾದ ಚಿತ್ತ

– ಜಯತೀರ‍್ತ ನಾಡಗವ್ಡ. ಗೂಗಲ್ ಮತ್ತು ಬೇರೆ ಬೇರೆ ಹೆಚ್ಚಿನ ತಾನೋಡ ಕೂಟಗಳು ಓಡಿಸುಗನಿಲ್ಲದ ಬಂಡಿ ತಯಾರಿಸುವತ್ತ ಹೆಜ್ಜೆ ಇಟ್ಟಿವೆ. ಗೂಗಲ್ ತಾನು ತಯಾರಿಸಿದ ಬಂಡಿಯನ್ನು ಓರೆಗೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರೆ ಎಲಾನ್ ಮಸ್ಕ್(Elon Musk) ಮುಂದಾಳತ್ವದ ಟೆಸ್ಲಾ ಮೋಟಾರ‍್ಸ್(Tesla Motors) ಅದಾಗಲೇ ತನ್ನ...