ದಿನದ ಬರಹಗಳು January 4, 2016

’ಅರಿಮೆ’ ಬರಹಗಳಿಗೆ ಹೊಸದೊಂದು ತಾಣ

– ಪ್ರಶಾಂತ ಸೊರಟೂರ. ಜಗತ್ತಿನ ಮುಂಚೂಣಿ ನಾಡುಗಳು ತಮ್ಮ ನುಡಿಯ ಮೂಲಕವೇ ಏಳಿಗೆ ಹೊಂದಿರುವುದು, ಹೊಂದುತ್ತಿರುವುದು ನಮ್ಮೆದುರಿಗೇ ಇದ್ದಾಗಲೂ ಒಂದು ನುಡಿ ಸಮುದಾಯವಾಗಿ ನಮ್ಮ ನುಡಿ ಕನ್ನಡವನ್ನು ಎಲ್ಲದಕ್ಕೂ ಸಜ್ಜುಗೊಳಿಸುವ ಕೆಲಸದಲ್ಲಿ ನಾವಿನ್ನೂ ತುಂಬಾ ಎಳೆವೆಯಲ್ಲಿಯೇ ಇದ್ದೇವೆ, ಕೆಲವೆಡೆಯಂತೂ ನಮ್ಮಿಂದ ಇದಾಗದು ಅಂತಾ ಕೈಚೆಲ್ಲಿಯೇ...