ದಿನದ ಬರಹಗಳು January 13, 2016

ಆಣೆ ಪ್ರಮಾಣ

– ಸಿ.ಪಿ.ನಾಗರಾಜ. ವ್ಯಕ್ತಿಗಳ ನಡುವೆ ನಾನಾ ಕಾರಣಗಳಿಂದಾಗಿ ಪರಸ್ಪರ ಅನುಮಾನ ಅಪನಂಬಿಕೆಗಳುಂಟಾದಾಗ ಇಲ್ಲವೇ ನಡೆನುಡಿಗಳಲ್ಲಿ ತಪ್ಪುಗಳು ಕಂಡುಬಂದಾಗ ಜಗಳ ಶುರುವಾಗಿ ಮಾತಿನ ಚಕಮಕಿ ನಡೆಯತೊಡಗುತ್ತದೆ. ಒಬ್ಬರು ಮತ್ತೊಬ್ಬರ ಮೇಲೆ ಆರೋಪವನ್ನು ಹೊರಿಸುತ್ತಾರೆ. ಆರೋಪಕ್ಕೆ ಗುರಿಯಾದ ವ್ಯಕ್ತಿಯು ಅದನ್ನು ತಳ್ಳಿಹಾಕುತ್ತಾರೆ ಇಲ್ಲವೇ ಒಳ್ಳೆಯ ಮಾತುಗಳಿಂದಲೇ ನಿರಾಕರಿಸುತ್ತಾರೆ. ಕೆಲವು...