Day: 14-03-2017

ಟೈಚುಂಗ್‍ನಲ್ಲೊಂದು ರಂಗುರಂಗಿನ ರೈನಬೋ ಬಡಾವಣೆ!

– ಕೆ.ವಿ.ಶಶಿದರ. ಆತನ ಹೆಸರು ಹುವಾನ್ ಯುಂಗ್-ಪು. ಹುಟ್ಟಿದ್ದು 1924ರಲ್ಲಿ. ವಯಸ್ಸು 92. ಇಳಿ ವಯಸ್ಸಿನ ಕಲಾಕಾರ. ತಾನು ಬಾಳಿ ಬದುಕಿದ ಸ್ತಳದಲ್ಲೇ ಉಳಿಯುವ ತವಕದ ಜೊತೆಗೆ ಸಮಯವನ್ನು ಕಳೆಯಲು ಕಂಡುಕೊಂಡ ಮಾರ‍್ಗ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸುವುದು. ನಾಲ್ಕು ಸಹೋದರರಲ್ಲಿ ಹಾಗೂ ಇಬ್ಬರು ಸಹೋದರಿಯರಲ್ಲಿ ಹಿರಿಯವನಾದ ಈತ ಚಿಕ್ಕಂದಿನಿಂದಲೂ ಚಿತ್ರಬಿಡಿಸುವುದರಲ್ಲಿ ಆಸಕ್ತಿ ಹೊಂದಿದ್ದವ. ಯಾರೀ ಹುವಾನ್… Read More ›