ದಿನದ ಬರಹಗಳು March 17, 2017

ಕೊರಳು-ಕೊಳಲು

– ಅಜಿತ್ ಕುಲಕರ‍್ಣಿ. ನನ್ನ ಕೊರಳು ನಿನ್ನ ಕೊಳಲು ಇವಕಿಂತ ಏನು ಸೊಗಸಿದೆ? ಕೊರಳ ಬಳಸಿ ಕೊಳಲ ನುಡಿಸು ಇದಕಿಂತ ನಲಿವು ಎಲ್ಲಿದೆ? ನನ್ನೊಲು ಒಲವ ಕೊಡುವರಾರೋ ನೆರೆಯೋ ನನ್ನಯ ಹತ್ತಿರ ಸುತ್ತಿ ಬಳಸಿ ಬಳಸು ಬಾರೋ ಕೊಡುವೆ ಪ್ರಶ್ನೆ ಇರದುತ್ತರ! ಮಾತು ಮುಗಿಯದು ಮೌನ...