ದಿನದ ಬರಹಗಳು March 5, 2017

ದೂರ ಹೋದಶ್ಟು ಕಾಡಿದೆ…

– ಸುರಬಿ ಲತಾ. ದೂರ ಹೋದಶ್ಟು ಕಾಡಿದೆ ಅವನ ನೆನಪು ನೆನೆದೊಡನೆ ಏಕೋ ಕಣ್ಣಲ್ಲಿ ಹೊಳಪು ಮನ ಚೂರಾದರು ಎಲ್ಲದರಲ್ಲೂ ಕಂಡೆ ಅವನದೇ ಮುಕ ಮಾಯವಾಯಿತೇ ಇದರಿಂದ ಬಾಳಿನ ಸುಕ ಕಣ್ಣಂಚಿನ ಹನಿ ತೋರಗೊಡದ ಸ್ವಾಬಿಮಾನ ಬಿಡದಾದೆ ನನ್ನ ಈ ಬಿಗುಮಾನ ಸಾಕು ಪ್ರೇಮದ ಆಟ...