ದಿನದ ಬರಹಗಳು March 31, 2017

ಮಾಡಿ ಸವಿಯಿರಿ ಮೆಂತೆ ಕಡುಬು

– ಸುನಿತಾ ಹಿರೇಮಟ. ನಮ್ಮ ಕಡೆ ರವಿವಾರಕ್ಕ ಐತವಾರ ಅಂತಾರ. ಮೆಂತೆ ಕಡುಬು ಅಂತಂದ್ರ ಐತವಾರ ದಿನಾ ಆದಂಗ. ಕರೇ, ಅವ್ವಾ ಮಾಡೋ ಆ ಮೆಂತೆ ಕಡಬು ತಿಂದ, ಗಡದ್ದಾಗಿ ಒಂದ್ ನಿದ್ದಿ ಹೊಡದ್ರ, ಆ ವಾರದ ದಣಿವೆಲ್ಲಾ ಹಂಗ ಹಾರಿಹೋಗ್ತದ. ಮೆಂತೆ ಕಡಬು...