ತಿಂಗಳ ಬರಹಗಳು: ಜೂನ್ 2017

ಬೆಳೆಯುತಿಹಳು ಮಗಳು

– ಸುರಬಿ ಲತಾ. ಬೆಳೆಯುತಿಹಳು ಮಗಳು ಸಂತಸಗೊಂಡಿದೆ ಕರುಳು ಸ್ವಲ್ಪ ಮುದ್ದು, ಮಾತು ಪೆದ್ದು ತನ್ನದೇ ಗೆಲ್ಲಬೇಕೆನ್ನುವಳು ಚಂದಿರನೇ ಕೇಳುವಳು ದಿನಕ್ಕೊಂದು ಬಯಕೆ ತೀರಿಸಲಾಗದ ಹರಕೆ ಗದರಿಸಲು ಕಣ್ಣು ತುಂಬಿಕೊಳ್ಳುವಳು ಕಳ್ಳ ಮುನಿಸು ತೋರಿ...

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ...

ಸಂಬಂದಗಳ ಬೆಲೆ

– ಕುಮಾರ್ ಬೆಳವಾಡಿ. ಮುಂಗೋಪಿ ಪ್ರಕಾಶ ಮೇಜಿನ ಮೇಲೆ ಪುಸ್ತಕವನ್ನಿಟ್ಟು ಏನೋ ಬರೆಯುತ್ತಿದ್ದ. ಬರೆಯುವುದೆಲ್ಲಾ ಮುಗಿದ ಮೇಲೆ ಪುಸ್ತಕವನ್ನು ಮುಚ್ಚುವಾಗ ಮೇಜಿನ ಮೇಲೆ ಇದ್ದ ತನ್ನ ತಂದೆಯ ಕನ್ನಡಕವನ್ನು ನೋಡದಾದ. ಪ್ರಕಾಶನ ಕೈ...

ಮಾರುಹೋಗಿರುವೆ ನಿನ್ನ ಮದುರ ಮಾತಿಗೆ

– ಚೇತನ್ ಕೆ.ಎಸ್. ನಿನ್ನ ಮಾತುಗಳೇ ಚೆನ್ನ ಕೇಳಿದರೂ ಕೇಳಬೇಕೆನ್ನುವ ಬಯಕೆ ಮೂಕಗೊಂಡಿಹೆನು ನಿನ್ನ ದನಿಗೆ ಮಾರುಹೋದೆನು ನಿನ್ನ ನುಡಿಗೆ… ಕಳೆದು ಹೋದೆ ಗೆಳತಿ ನಿನ್ನ ಸವಿನುಡಿಯ ಸಲ್ಲಾಪಕೆ ಪ್ರೀತಿ ತುಂಬಿದ ಆಲಾಪನೆಗೆ...

ಒಲವಿನ ಅಲೆ ಅಪ್ಪಳಿಸಿದಾಗ…

– ಈರಯ್ಯ ಮಟದ. ಸಾಮಾನ್ಯವಾಗಿ ಈ ಮದ್ಯಾವಸ್ತೆ ಇಲ್ಲವೇ ತಾರುಣ್ಯದ ಕಾಲ ಬಂತೆಂದರೆ ಸಾಕು ಚಿಗುರು ಮೀಸೆಯೊಡೆಯುವ ಕಾಲವದು. ಹೊಸ ಹೊಸ ಆಸೆಗಳ ಮೂಲ ಈ ತಾರುಣ್ಯವೆನ್ನಬಹುದು. ಈ ಟೀನೇಜಿನ ದಿನಗಳಲ್ಲಿ ನಾವೆಲ್ಲರೂ ಕಾಣತಕ್ಕ...

ತರಗೆಲೆಯು ನಾನು

– ಅಜಯ್ ರಾಜ್. ಜೋರು ಗಾಳಿಯ ರಬಸದ ಹೊಡೆತಕೆ ಉದುರಿ ಬಿದ್ದ ತರಗೆಲೆ ನಾನು ನನ್ನ ಗುಡಿಸಿ, ಸೇರಿಸಿ ಕಿಚ್ಚು ಹೊತ್ತಿಸುವುದು ನಿನಗೆ ಕಶ್ಟವೇನು? ಸೆಟೆದು ಕೊಂಡ ನರನಾಡಿಗಳಲ್ಲೆಲ್ಲ ಬತ್ತಿ ಹೋಯಿತು ನೆತ್ತರೆಂಬ ಜೀವಜಲ...

ಐ ಪಿ ಎಲ್ 10 – ಮರುನೋಟ

– ಪ್ರಶಾಂತ್ ಇಗ್ನೇಶಿಯಸ್. ಮತ್ತೊಂದು ಐ.ಪಿ.ಎಲ್ ಮುಗಿದಿದೆ. 10 ವರ‍್ಶಗಳನ್ನು ಮುಗಿಸಿದೆ ಎಂಬುದು ದೊಡ್ಡ ಸಾದನೆಯೇ. ಐ.ಪಿ.ಎಲ್ ಶುರುವಾದಾಗ ಇದು ಬಹಳ ಕಾಲ ನಡೆಯುವುದಿಲ್ಲ ಎಂದೇ ತುಂಬಾ ಜನ ಕ್ರಿಕೆಟ್ ಪಂಡಿತರು ವ್ಯಂಗ್ಯವಾಡಿದ್ದರು. ಸಾವಿರಾರು ಕೋಟಿ...

ಕವಿತೆ : ಕನಸಿನ ಗೋಪುರ

– ಪ್ರತಿಬಾ ಶ್ರೀನಿವಾಸ್. ಕೇಳೆನ್ನ ದನಿಯ ಕಾಯುತಿರುವೆ ಇನಿಯ ಕಟ್ಟಿರುವೆ ನಾನೊಂದು ಕನಸಿನ ಗೋಪುರವ ನಮ್ಮಿಬ್ಬರ ಮನಸುಗಳೇ ಅಡಿಪಾಯವಾಗಿಹುದು ನಿನ್ನ ದುಡಿಮೆಯ ಬೆವರ ಹನಿಯು ಮಣ್ಣಲ್ಲಿ ಸೇರಿ ಗೋಪುರ ಸಿದ್ದವಾಗಿದೆ ನನ್ನೆಲ್ಲಾ ಆಸೆಗಳ ಬೆರಸಿ...