ದಿನದ ಬರಹಗಳು June 11, 2017

ನೆನಪಿನ ಸಂತೆ…

– ಗೌರೀಶ ಬಾಗ್ವತ. ಮೊದಲ ನೋಟ, ಮುಗುಳ್ನಗು, ತುಸು ಸಂಕೋಚ, ಆದರೂ ಮನದಲಿ ನಿರಾಳ ಮನೋಬಾವ, ತಿಳಿದೋ ತಿಳಿಯದೆಯೋ ನಾ ಅವಳಲ್ಲಿ ಲೀನವಾಗಾಯ್ತು. ಗೊತ್ತಿಲ್ಲದೇ ಮೂಡಿದೆ ಸುಂದರ ಬಾವನೆ. ಪದಗಳಿಗೆ ಸಿಗದ ಅನುಬೂತಿ ಅದು. ಆಕಸ್ಮಿಕ ಪರಿಚಯ, ನಂತರ ಅನುದಿನವೂ ಬೇಟಿ, ಮಾತುಕತೆ, ಸುತ್ತಾಟ ನಡೆದಿತ್ತು....