ದಿನದ ಬರಹಗಳು June 19, 2017

ಅಕ್ಕಮಹಾದೇವಿಯ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ. ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ. ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ. ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ಯಾವುದೇ ಒಬ್ಬ ವ್ಯಕ್ತಿ “ಇಂತಹ ಕುಟುಂಬದಲ್ಲಿಯೇ/ಇಂತಹ...

ಕಪ್ಪು ಮೋಡದಲ್ಲೇ ಜಗದ ಬಲ…

– ವಿನು ರವಿ. ಕಪ್ಪು ಮೋಡದಲ್ಲೇ ಜಗದ ಬಲ ಜೀವ ಜಲ.. ಕಪ್ಪು ಮಣ್ಣಿನಲ್ಲೇ ತುಂಬು ಬೆಳೆ ಹಸಿರು ಇಳೆ… ಕಪ್ಪು ಕಾಡಿಗೆ ಕಣ್ಣ ತುಂಬಿದರೇ ತಾರೆಗಿಂತಲೂ ಹೊಳಪು ಕಂಗಳು. ಕಪ್ಪು ಮುಂಗುರುಳು ಚೆಲುವೆಯ ಮೊಗದಲಿ ಲಾಸ್ಯವಾಡಿದರೆ ಇಮ್ಮಡಿಯಾಯಿತು ಬೆಡಗಿಯ ರಂಗು.. ಜಗವನೆ ಲಾಲಿಸುವ...