ದಿನದ ಬರಹಗಳು January 10, 2018

ಕಲೀಲ್ ಗಿಬ್ರಾನ್ ನ ಕತೆ: ಪ್ರಾಚೀನ ಪ್ರತಿಮೆ

– ಪ್ರಕಾಶ ಪರ‍್ವತೀಕರ. ಬೆಟ್ಟದ ಮೇಲಿನ ಒಂದು ಊರಲ್ಲಿ ಒಬ್ಬ ವಾಸಿಸುತ್ತಿದ್ದ. ಆತನ ಹತ್ತಿರ ಒಂದು ತುಂಬಾ ಹಳೆಯ ಕಾಲದ ಕಲ್ಲಿನ ಪ್ರತಿಮೆ ಇತ್ತು. ಅದು ಮೂಲೆಯಲ್ಲಿ ದಿಕ್ಕೇಡಿಯಾಗಿ ಬಿದ್ದಿತ್ತು. ಇವನ ಗಮನ ಅದರ ಕಡೆ ಇರಲೂ ಇಲ್ಲ. ಒಂದು ದಿನ ಪಟ್ಟಣದಿಂದ ಒಬ್ಬ ಈತನ...