ದಿನದ ಬರಹಗಳು January 12, 2018

ವರುಶ – ಅನಂತ ಕಾಲದ ಒಂದೇ ಒಂದು ಹೆಜ್ಜೆ!

– ಚಂದ್ರಗೌಡ ಕುಲಕರ‍್ಣಿ. ವರುಶ ಎಂಬುದು ಅನಂತ ಕಾಲದ ಒಂದೇ ಒಂದು ಹೆಜ್ಜೆ! ತಾಳಕೆ ತಕ್ಕಂತೆ ಕುಣಿಯಲೇ ಬೇಕು ಕಾಲಲಿ ಕಟ್ಟಿ ಗೆಜ್ಜೆ! ಚೇತನ ಜಡವು ಏನೇ ಇರಲಿ ನುಂಗಿಬಿಡುವನು ಕಾಲ! ತೈ! ತೈ! ತಕ ತೈ! ಹಾಕುವ ಸಾವಿನ ತಾಳ ! ಅನುದಿನ ಕ್ರುಶಿಯನು...