ತಿಂಗಳ ಬರಹಗಳು: ಆಗಸ್ಟ್ 2018

ಕಜ್ಜಾಯ Kajjaya

ರುಚಿ ರುಚಿಯಾದ ಕಜ್ಜಾಯ

– ಬವಾನಿ ದೇಸಾಯಿ. ಕಜ್ಜಾಯವನ್ನು ಕೆಲವು ಕಡೆ ಅತಿರಸ, ಅತ್ರಾಸ, ಅನಾರಸ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇದನ್ನು ಹೇಗೆ ಮಾಡುವುದೆಂದು ತಿಳಿಯೋಣ ಬನ್ನಿ. ಬೇಕಾಗುವ ಸಾಮಾನು : ಒಂದು ಲೋಟ ಅಕ್ಕಿ...

ಎಂದೆಂದಿಗೂ ಅಮರರು ನೀವೆಲ್ಲ

– ಶಾಂತ್ ಸಂಪಿಗೆ. ಬಾರತ ಮಾತೆಯ ಹೆಮ್ಮೆಯ ಮಕ್ಕಳೆ ಕೇಳಿರಿ ಶೌರ‍್ಯದ ಕತೆಯನ್ನು ಹಗಲಿರುಳೆನ್ನದೆ ದೇಶವ ಕಾಯುವ ಯೋದರ ತ್ಯಾಗದ ಕತೆಯನ್ನು ಕೊರೆವ ಚಳಿಯಲಿ ಬಿಸಿರಕ್ತ ಉಕ್ಕಿಸೊ ದೇಶ ಪ್ರೇಮವಿದೆ ಇವರಲ್ಲಿ ಸಾವನು ಮೆಟ್ಟಿ...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಚೆನ್ನಬಸವಣ್ಣ ಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು: 1776 ವಚನಗಳ ಅಂಕಿತನಾಮ: ಕೂಡಲಚೆನ್ನಸಂಗಯ್ಯ / ಕೂಡಲಚೆನ್ನಸಂಗಮದೇವ ========================================== ನಿಷ್ಠೆಯುಳ್ಳಾತಂಗೆ ನಿತ್ಯ ನೇಮದ ಹಂಗೇಕೆ ಸತ್ಯವುಳ್ಳಾತಂಗೆ ತತ್ವ ವಿಚಾರದ ಹಂಗೇಕೆ...

butti jathre ಬುಟ್ಟಿ ಜಾತ್ರೆ

ಕಲಬುರಗಿ: ಮಳೆ ಬರಲೆಂದು ನಡೆಸುವ ಬುಟ್ಟಿ ಜಾತ್ರೆ

– ಮಲ್ಲು ನಾಗಪ್ಪ ಬಿರಾದಾರ್. ನಮ್ಮೂರು ಯಳವಂತಗಿ(ಬಿ), ಕಲಬುರಗಿ ತಾಲೂಕಿನ ಒಂದು ಪುಟ್ಟ ಹಳ್ಳಿ. ನಮ್ಮ ಬಾಗದಲ್ಲಿ ಸಾಮಾನ್ಯವಾಗಿ ಕಡಿಮೆ ಮಳೆಯಾಗುತ್ತದೆ. ತುಂಬಾ ಹಿಂದಿನಿಂದಲೂ ಒಳ್ಳೆಯ ಮಳೆಗಾಗಿ ದೇವರಿಗೆ ಪೂಜೆ ಮಾಡುವುದು ಮತ್ತು...

ಎಳ್ಳು ಹೋಳಿಗೆ

– ಸವಿತಾ. ಬೇಕಾಗುವ ಸಾಮಾನುಗಳು (ಕಣಕ ಮಾಡಲು) ಗೋದಿ ಹಿಟ್ಟು – 2 ಬಟ್ಟಲು ಚಿರೋಟಿ ರವೆ – 1/2 ಬಟ್ಟಲು ಮೈದಾ ಹಿಟ್ಟು – 1/2 ಬಟ್ಟಲು ಎಣ್ಣೆ – 1/2 ಬಟ್ಟಲು...

ಒಲವು, ಪ್ರೀತಿ, Love

ಒಲವೆಂಬುದು ಎಂತಹ ಸೋಜಿಗ

– ಅನಿಲ್ ಕುಮಾರ್. ಒಲವೆಂಬುದು ಎಂತಹ ಸೋಜಿಗ ಅದಕ್ಕೆ ತಲೆಬಾಗುವುದು ಇಡೀ ಜಗ ಈ ಒಲವಿನ ಸೆಳವಿಗೆ ನಾನಾಗಿರುವೆ ಈಡು ಮನದಾಕೆಯ ಜಪವೇ ದಿನನಿತ್ಯದ ಪಾಡು ಸರಸ-ವಿರಸಗಳಲ್ಲೆ ಮಿಂದೆದ್ದಿದೆ ಬದುಕು ಒಮ್ಮೆ ಸವಿ ಮಾತು...

ರಂಗಶಂಕರ, Rangashankara

ರಂಗಶಂಕರ – ಶಂಕರನಾಗ್ ರವರ ಕನಸಿನ ಕೂಸು

– ಸಂದೀಪ ಔದಿ. “ನಮಸ್ಕಾರ,  ನಾಟಕಕ್ಕೆ ಅಡಚಣೆಯಾಗದಿರಲು, ದಯವಿಟ್ಟು ನಿಮ್ಮ ಮೊಬೈಲ್ ಪೋನ್ ಸ್ವಿಚ್ ಆಪ್ ಮಾಡಿ” ಹೀಗೆ ವಿನಂತಿ ಮಾಡುವ ಅಶರೀರ ವಾಣಿ. ಟರ‍್ರ ಟರ‍್ರ….ಎನ್ನುವ ರಿಂಗಣ (ಹಳೆ ಸಿನೆಮಾ ಮಂದಿರದಲ್ಲಿ ಮದ್ಯಂತರ...

ಡ್ರ್ಯಾಗನ್ ನದಿ Dragon River

“ದಿ ಬ್ಲೂ ಡ್ರ್ಯಾಗನ್” ಪೋರ‍್ಚುಗಲ್‍ನ ಸುಂದರ ನದಿ

– ಕೆ.ವಿ.ಶಶಿದರ. ಈ ನದಿಯನ್ನು ಅದಿಕ್ರುತವಾಗಿ ‘ಒಡೆಲಿಯಟ್ ನದಿ’ ಎಂದು ಕರೆಯುತ್ತಾರೆ. ಆದರೆ ಇದು ಪ್ರಸಿದ್ದಿಯಾಗಿರುವುದು ‘ದಿ ಬ್ಲೂ ಡ್ರ್ಯಾಗನ್ ನದಿ’ ಎಂದು. ಇದಕ್ಕೂ ಸಾಕಶ್ಟು ಕಾರಣಗಳಿವೆ. ಈ ನದಿಯ ನೀರಿನ ಬಣ್ಣ ಕಡುನೀಲಿ....

parrot, baby, ಮುದ್ದು ಗಿಳಿಮರಿ

ಮಕ್ಕಳ ಕವಿತೆ: ಗಿಳಿರಾಮ

– ಪದ್ಮನಾಬ. ಬೆಳ್ಮುಗಿಲ ನಾಡಿಂದ ಮುದ್ದಾದ ಗಿಳಿಯೊಂದು ಅಂಗೈಯ ಮ್ಯಾಲೇ ಇಳಿದಿತ್ತಾ ಮುದ್ದಾದ ಮಾತಿಂದ ಹಿತವಾದ ನಗುವಿಂದ ನೋಡೋರ ಮನಸಾ ಸೆಳೆದಿತ್ತಾ ಒಂಬತ್ತು ಬಾಗಿಲ ಪಂಜರದಿ ಒಂಬತ್ತು ತಿಂಗಳು ಬಂದಿಯಾಗಿತ್ತಾ ಆಡುತ್ತ ಹಾಡುತ್ತ ನಲಿಯುತ...

ಪಾಟಿ, ಸ್ಲೇಟು, ಕರಿ ಪಾಟಿ, Slate, Black Slate

ಕರಿ ಪಾಟಿ

– ಚಂದ್ರಗೌಡ ಕುಲಕರ‍್ಣಿ. ತಪ್ಪದೆ ನನ್ನನು ಪ್ರೀತಿಸುತಿದ್ದರು ಇರಿಸಿ ಶಾಲೆಯ ಚೀಲದಲಿ ಅಕ್ಶರ ತೀಡಿ ನಲಿಯುತಲಿದ್ದರು ವಿದ್ಯೆ ಕಲಿಯುತ ಹರುಶದಲಿ! ಹೇಳದಂತಹ ಮುದವಿರುತಿತ್ತು ಹೂವು ಬೆರಳಿನ ಸ್ಪರ‍್ಶದಲಿ ಹದವಿರುತಿತ್ತು ಅ ಆ ಇ ಈ...

Enable Notifications OK No thanks