ತಿಂಗಳ ಬರಹಗಳು: ಜುಲೈ 2018

ಹೇ ಸಿರಿ, Hey Siri

‘ಹೇ ಸಿರಿ’ ನಾಟಕ ಲಾಯ್ಕ್ ಇತ್.. ಕಾಣಿ‌ ಮಾರ‍್ರೆ!

– ನರೇಶ್ ಬಟ್. ನಾ ಒಂದ್ ಸನ್ನಿವೇಶ ಹೇಳ್ತೆ, ಇಮ್ಯಾಜಿನ್ ಮಾಡ್ಕಣಿ ಅಕಾ? ನೀವ್ ಬೆಳಿಗ್ಗೆ ಎದ್ ಅಳವೆಡೆಗ್ ಹ್ವಾಪುಕೆ ತಯಾರಾಪು ಗಡಿಬಿಡಿಯಂಗೆ ಇರ‍್ತ್ರಿ. ತಯಾರಾಯ್ ಇನ್ನೇನ್ ಹೊರ‍್ಡುವ ಅಂದಲ್ ನಿಮ್ ಅಲೆಯುಲಿ (mobile)...

ಬೆಂಕಿ ಜಲಪಾತ horsetail fall

ಬಲು ಅಪರೂಪದ ಬೆಂಕಿ ಜಲಪಾತ!

– ಕೆ.ವಿ.ಶಶಿದರ. ಅಮೇರಿಕಾದ ಕ್ಯಾಲಿಪೋರ‍್ನಿಯಾದಲ್ಲಿರುವ ಹಾರ‍್ಸ್ ಟೈಲ್ (ಕುದುರೆ ಬಾಲದ) ಜಲಪಾತ ವಸಂತಕಾಲ ಮತ್ತು ಚಳಿಗಾಲದಲ್ಲಿನ ಜಲಪಾತ. ಉಳಿದಂತೆ ಇಲ್ಲಿಯ ಉಶ್ಣತೆ ಶೂನ್ಯಕ್ಕಿಂತಾ ಕಡಿಮೆ ಇರುವ ಕಾರಣ ನೀರು ಗಟ್ಟಿಯಾಗಿ ಜಲಪಾತ ತಾತ್ಕಾಲಿಕವಾಗಿ ಸ್ತಗಿತಗೊಳ್ಳುತ್ತದೆ....

ಹೇಗೆ ಮರೆಯಲಿ ಗೆಳೆಯಾ

– ಸಿಂದು ಬಾರ‍್ಗವ್. ಹೇಗೆ ಮರೆಯಲಿ ಗೆಳೆಯಾ ಮುಂಜಾನೆಯ ನೆನಪಿನಲಿ ಮುಸ್ಸಂಜೆಯ ನೆರಳಿನಲಿ ನೀನೇ ಸುಳಿಯುತಿರುವಾಗ ಹೇಗೆ ಮರೆಯಲಿ ಗೆಳೆಯಾ ಅರಳಿದ ಸುಮದಲ್ಲಿ ಹರಡಿದ ಗಮದಲ್ಲಿ ನೀನೇ ತುಂಬಿರುವಾಗ ಹೇಗೆ ಮರೆಯಲಿ ಗೆಳೆಯಾ ಹರಿಯುವ...

ಯಾರು ಯಾರು ಯಾರಿವನು

– ಚಂದ್ರಗೌಡ ಕುಲಕರ‍್ಣಿ. ( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು ) ಯಾರು ಯಾರು ಯಾರಿವನು ಬೆರಗು ಬೆಡಗನು ತೋರುವನು ಆಡದ ಮಾತಿನ ಪದಗಳ...

ಬೇಸನ್ ಉಂಡೆ, Besan Unde,

ಬೇಸನ್ ಉಂಡೆ

– ಸವಿತಾ. ಏನೇನು ಬೇಕು? 2 ಲೋಟ – ಕಡಲೆ ಹಿಟ್ಟು 1 1/2 ಲೋಟ – ಸಕ್ಕರೆ ಪುಡಿ 1/2  ಲೋಟ – ತುಪ್ಪ 10 – ಗೋಡಂಬಿ 10 – ಒಣ...

ಒಲವು, love

ಈ ಬದುಕೇ ನಿನಗಲ್ಲವೇ?

– ವೆಂಕಟೇಶ ಚಾಗಿ. ಮೊದಲ ಹೆಜ್ಜೆ ಈ ಪ್ರೀತಿಗೆ ಆಸೆಗಳ ಸೆಲೆ ಮೊಳಕೆ ಈ ಮನಸಲೇ ನಿನ್ನದೇ ಕನವರಿಕೆ ಈ ಹ್ರುದಯಕೆ ಕಾಣದಾದೆ ಕಾರಣ, ಕನಸುಗಳದೇ ಹೂರಣ ಒಪ್ಪಿಕೋ ಈ ಪ್ರೀತಿಯ ನಿನ್ನದೇ ಈ...

ಡಾಬರ‍್ಮನ್‍‍ Dobermann

ಡಾಬರ್‍ಮನ್ – ಚುರುಕುತನಕ್ಕೆ ಮತ್ತೊಂದು ಹೆಸರು

– ನಾಗರಾಜ್ ಬದ್ರಾ. ಜಗತ್ತಿನಾದ್ಯಂತ ಹಲವಾರು ನಾಯಿಗಳು ಬೇಟೆಗಾಗಿ ಹೆಸರುವಾಸಿ ಆಗಿದ್ದು, ಅವುಗಳಲ್ಲಿ ಡಾಬರ‍್ಮನ್‍‍ ನಾಯಿಯು ಪ್ರಮುಕವಾಗಿದೆ. ಈ ತಳಿಯು ಮೊದಲಬಾರಿಗೆ ಕಂಡುಬಂದಿದ್ದು ಜರ‍್ಮನಿಯ ಅಪೊಲ್ಡಾ (Apolda) ಪಟ್ಟಣದಲ್ಲಿ. ಅದು 1890ರ ದಶಕ ಪ್ರಾಂಕೋ-ಪ್ರಶ್ಯನ್...

ವಚನಗಳು, Vachanas

ಗುರುಪುರದ ಮಲ್ಲಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಗುರುಪುರದ ಮಲ್ಲಯ್ಯ ದೊರೆತಿರುವ ವಚನಗಳು: 4 ವಚನಗಳ ಅಂಕಿತನಾಮ: ಪುರದ ಮಲ್ಲಯ್ಯ ================================================================== ಹೊತ್ತಿಗೊಂದು ಪರಿಯಹ ಮನವ ಕಂಡು ದಿನಕ್ಕೊಂದು ಪರಿಯಹ ತನುವ ಕಂಡು ಅಂದಂದಿಗೆ ಭಯದೋರುತ್ತಿದೆ ಒಂದು ನಿಮಿಷಕ್ಕನಂತವನೆ...

ಕುಟುಂಬಗಳಲ್ಲಿ ಬೇಕು ಮುಕ್ತ ವಾತಾವರಣ

– ನಳಿನಿ ಟಿ ಬೀಮಪ್ಪ. ಕುಟುಂಬ ಎಂದ ಮೇಲೆ ಸದಸ್ಯರ ನಡುವೆ ಸಣ್ಣ-ಪುಟ್ಟ ಜಗಳ ಕಿತ್ತಾಟಗಳು ಸಹಜ. ಕೆಲವರನ್ನು ಜಗಳಗಂಟರೆಂದು ಜರಿಯವುದು ಸಾಮಾನ್ಯವಾಗಿಬಿಟ್ಟಿರುತ್ತದೆ. ಹೇಗೆ ಒಂದೇ ಕೈಯಿಂದ ಚಪ್ಪಾಳೆ ಸಾದ್ಯವಿಲ್ಲವೋ ಹಾಗೆ ಒಬ್ಬರನ್ನೇ ಜಗಳಕ್ಕೆ...

ಪ್ರೇತಗಳ ಉತ್ಸವ Ghost festival

ಪೋರ್ ಟೋರ್ – ಚೀನಾದಲ್ಲಿ ನಡೆಯುವ ಪ್ರೇತಗಳ ಉತ್ಸವ!

– ಕೆ.ವಿ.ಶಶಿದರ. ಪೋರ್ ಟೋರ್ ಅತವಾ ಹಂಗ್ರಿ ಗೋಸ್ಟ್ ಉತ್ಸವವು ಪೂಕೆಟ್‍ನಲ್ಲಿನ ಬುಡುಕಟ್ಟು ಜನಾಂಗದ ಚೀನೀಯರಿಗೆ ಮಹತ್ತರವಾದ ಕಾರ‍್ಯಕ್ರಮ. ಚೀನೀ ಬಾಶೆಯಲ್ಲಿ ಇದನ್ನು ಗೈ ಜೀ ಎನ್ನುತ್ತಾರೆ. ಅಂದರೆ ಪ್ರೇತ ಹಬ್ಬ. ಅಂದಿನ ದಿನ...