ತಿಂಗಳ ಬರಹಗಳು: ಜೂನ್ 2019

ಉದುರು ಬೇಳೆ ಪಲ್ಯ

ಉದುರುಬ್ಯಾಳಿ ಪಲ್ಯ

–  ಸವಿತಾ. ಬೇಕಾಗುವ ಪದಾರ‍್ತಗಳು: 1 ಬಟ್ಟಲು ತೊಗರಿಬೇಳೆ 1 ಈರುಳ್ಳಿ 2 ಚಮಚ ಒಣ ಕಾರ 4-5 ಬೆಳ್ಳುಳ್ಳಿ ಎಸಳು 15-20 ಕರಿಬೇವು ಎಲೆ ಸ್ವಲ್ಪ ಕೊತ್ತಂಬರಿ ಸೊಪ್ಪು 1/2 ಚಮಚ ಜೀರಿಗೆ...

ಅಂಕಪಟ್ಟಿ, Marks Card

ಮಕ್ಕಳ ಬುದ್ದಿವಂತಿಕೆಗೆ ಅಂಕಪಟ್ಟಿಗಳು ಮಾನದಂಡವೇ?

–  ಅಶೋಕ ಪ. ಹೊನಕೇರಿ. ನಾವು ಓದುತ್ತಿದ್ದ ಕಾಲದಲ್ಲಿ “ಪಾಸಾಯ್ತು” ಎಂಬ ಪದವೇ ಅಪ್ಯಾಯಮಾನವಾಗಿತ್ತು. ಏಕೆಂದರೆ ಅತೀ ಬುದ್ದಿವಂತ ವಿದ್ಯಾರ‍್ತಿ ಪಸ್ಟ್ ಕ್ಲಾಸ್ ನಲ್ಲಿ(60% ಅಂಕ ಗಳಿಕೆ) ಪಾಸಗುವುದೇ ಅತೀ ಉಚ್ಚ ಶ್ರೇಣಿಯಾಗಿತ್ತು....

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 9ನೆಯ ಕಂತು

–  ಸಿ.ಪಿ.ನಾಗರಾಜ. ನೋಡುವರುಳ್ಳಡೆ ಮಾಡುವೆ ದೇಹಾರವ ಎನಗೊಂದು ನಿಜವಿಲ್ಲ ಎನಗೊಂದು ನಿಷ್ಪತ್ತಿಯಿಲ್ಲ ಲಿಂಗವ ತೋರಿ ಉದರವ ಹೊರೆವ ಭಂಗಗಾರ ನಾನು ಕೂಡಲಸಂಗಮದೇವಾ. ತನ್ನ ದಿನನಿತ್ಯದ ವ್ಯವಹಾರಗಳಲ್ಲಿ ಒಳ್ಳೆಯ ನಡೆನುಡಿಗಳನ್ನು ಹೊಂದಿರದ ವ್ಯಕ್ತಿಯು ಮಾಡುವ...

ಕಡತ File

ಸಣ್ಣಕತೆ: ಆ ಮಹತ್ವದ ಕಡತ

– ಕೆ.ವಿ.ಶಶಿದರ. “ಅಬ್ಬಬ್ಬಾ …. ಸಾಕಪ್ಪ ಸಾಕು ….. ಈ ಬವಣೆ. ಬಿಎಂಟಿಸಿ ಬಸ್ಸು ಹಿಡಿದು ಮನೆ ತಲಪುವ ಹೊತ್ತಿಗೆ ಅರ‍್ದ ಜೀವ ಹೋಗಿರುತ್ತೆ” ಸ್ವಗತದಲ್ಲಿ ಅಂದುಕೊಂಡ ತಮೋಗ್ನ ತುಂಬಿದ ಬಸ್ಸನ್ನು ಹತ್ತಲು ವ್ಯರ‍್ತ...

ಓಟ, Race

ಕವಿತೆ: ಓಡುತ್ತಲೇ ಇರಬೇಕು ಗುರಿ ಮುಟ್ಟುವ ತನಕ

–  ಶಶಾಂಕ್.ಹೆಚ್.ಎಸ್. ಈ ಜೀವನವೆಂಬುದು ಓಟದ ಸ್ಪರ‍್ದೆ ಈ ಓಟದ ಸ್ಪರ‍್ದೆಯಲ್ಲಿ ನಿಂತರೆ ಸಾವು ನಿಲ್ಲದ ಹಾಗೆ ಓಡುತ್ತಿದ್ದರೆ ಬದುಕು ಬದುಕೆಂಬುದು ನಿಂತ ನೀರಲ್ಲ ಕೆರೆಯ ರೀತಿ ಬದುಕು ಸದಾ ಹರಿಯುವ ನೀರು...

ನವಿಲು, Peacock

ಕವಿತೆ: ನವಿಲೆ ನವಿಲೆ

– ವೆಂಕಟೇಶ ಚಾಗಿ. ನವಿಲೆ ನವಿಲೆ ಸುಂದರ ನವಿಲೆ ಬರುವೆಯಾ ನನ್ನ ಶಾಲೆಯ ಕಡೆಗೆ ಇಬ್ಬರೂ ಆಡೋಣ ಜೊತೆಯಲಿ ಇಬ್ಬರು ಕುಣಿಯೋಣ ಶಾಲೆಯ ತೋಟದ ಹೂಗಳ ನೋಡು ಚಂದದ ಅಂದದ ಗಿಡಗಳ ನೋಡು ಹಾಡುತ...

“ನಾಯಿ ಮರಿ ನಾಯಿ ಮರಿ, ತಿಂಡಿ ಬೇಕೆ?”

– ಮಾರಿಸನ್ ಮನೋಹರ್. “ನಾಯಿ ಮರಿ, ನಾಯಿ ಮರಿ, ತಿಂಡಿ ಬೇಕೆ?” ಎಂಬ ಮಕ್ಕಳ ಹಾಡು ಯಾರು ಕೇಳಿಲ್ಲ? ನಾಯಿಮರಿಗಳನ್ನು, ನಾಯಿಗಳನ್ನು ಮುದ್ದು ಮಾಡದವರು ಇಲ್ಲವೇ ಇಲ್ಲ ಎನ್ನಬಹುದು! ನಾಯಿಗಳ ಹುಟ್ಟಿದ ಹಬ್ಬ, ನಾಯಿಗಳ...

ಹುಣಸೆಹಣ್ಣಿನ ಸಾರು, Tamarind Soup

ಹುಣಸೆಹಣ್ಣಿನ ಸಾರು

–  ಸವಿತಾ. ಏನೇನು ಬೇಕು? ಒಂದು ಸಣ್ಣ ನಿಂಬೆ ಅಳತೆಯಶ್ಟು ಹುಣಸೆಹಣ್ಣು 7-8 ಕರಿಬೇವು ಎಲೆ 5-6 ಎಸಳು ಬೆಳ್ಳುಳ್ಳಿ 3 ಚಮಚ ಒಣಕೊಬ್ಬರಿ ತುರಿ 2 ಒಣ ಮೆಣಸಿನಕಾಯಿ 2 ಚಮಚ...

ಸೆಲ್ಪಿ, ತನ್ನಿ, selfie

ಸೆಲ್ಪಿ ಗೀಳು

–  ಅಶೋಕ ಪ. ಹೊನಕೇರಿ. ಸೆಲ್ ಪೋನ್ ಆವಿಶ್ಕಾರ ಆದಂದಿನಿಂದ ಜನರು ಸೆಲ್ ಪೋನ್ ಕೊಳ್ಳುವ ಬರಾಟೆಗೇನು ಕೊರತೆಯಾಗಿಲ್ಲ. ಮೊದಲು ಮೊಬೈಲ್ ಪೋನ್ ಪರಸ್ಪರ ಮಾತನಾಡಲು ಮಾತ್ರ ಬಳಕೆಯಾಗುತಿತ್ತು. ಹಾಗೆ ಬಳಕೆಯಾಗಿದ್ದೆ ತಡ ಲ್ಯಾಂಡ್...

‘ದುಬೈ ಪ್ರೇಮ್’ – ಇದು ಗಿನ್ನೆಸ್ ದಾಕಲೆಯ ಪೋಟೋ ಪ್ರೇಮ್

– ಪ್ರಕಾಶ್ ಮಲೆಬೆಟ್ಟು. ಮರಳುಗಾಡಿನ ನಡುವೆ ಇರುವ ಕನಸಿನ ನಗರಿ ದುಬೈ ಮಾನವ ನಿರ‍್ಮಿತವಾದ ಅನೇಕ ಅದ್ಬುತ, ಅಚ್ಚರಿಗಳಿಗೆ ಹೆಸರುವಾಸಿ. ಶೂನ್ಯದಿಂದ ಎದ್ದು ನಿಂತು, ಬೆಳೆದು, ಹೇಗೆ ಪ್ರಪಂಚಕ್ಕೆ ತನ್ನ ಅಸ್ತಿತ್ವವನ್ನು ಸಾರಬಹುದೆಂಬುದಕ್ಕೆ...