ತಿಂಗಳ ಬರಹಗಳು: ಜೂನ್ 2019

ಮಕ್ಕಳ ಕವಿತೆ: ಮರಿ ಹಕ್ಕಿಯ ಹಾಡು

–  ಅಶೋಕ ಪ. ಹೊನಕೇರಿ. ಚುಮು ಚುಮು ಬೆಳಗಿಗೆ ನಮ್ಮ ಹಸಿವಿನ ಹೊಟ್ಟೆಗೆ ಅಮ್ಮ ನಮ್ಮನ್ನು ಮುದ್ದು ಮಾಡಿ ಆಹಾರದ ಗುಟುಕು ತರುತ್ತೇನೆಂದು ಹೋದವಳು ಇನ್ನೂ ಬರಲಿಲ್ಲ ನಮ್ಮ ಹಸಿವಿನ ಉರಿ ಮುಗಿಲ ಮುಟ್ಟಿದೆಯಲ್ಲ...

ಚಿಟ್ಟೆ, Butterfly

ಕವಿತೆ: ಬಣ್ಣದ ಚಿಟ್ಟೆ

– ವೆಂಕಟೇಶ ಚಾಗಿ. ಬಾನಲಿ ಹಾರುವ ಬಣ್ಣದ ಚಿಟ್ಟೆ ಹೇಳು ನಿನ್ನ ಹೆಸರೇನು? ಅತ್ತ ಇತ್ತ ಓಡುತ ಜಿಗಿಯುತ ಎಲ್ಲಿಗೆ ಹೊರಟೆ ನೀ ಹೇಳು ಹೂವಿಂದೂವಿಗೆ ಹಾರುವೆ ನೀನು ಯಾವ ಹೂವು ನಿನಗಿಶ್ಟ?...

Menasukadubu ಮೆಣಸುಕಡುಬು

ಮೆಣಸುಗಡುಬು

–  ಸವಿತಾ. ಬೇಕಾಗುವ ಪದಾರ‍್ತಗಳು 1 ಬಟ್ಟಲು ಒಣ ಕೊಬ್ಬರಿ ತುರಿ 1 ಬಟ್ಟಲು ಹುರಿಗಡಲೆ ಪುಡಿ 1 ಬಟ್ಟಲು ಬೆಲ್ಲದ ಪುಡಿ 1/2 ಇಂಚು ಹಸಿ ಶುಂಟಿ ತುರಿ 15- 20 ಕರಿ...

ಅಂತೂ ಇಂತೂ ವಾಶಿಂಗ್ ಮಶೀನ್ ಬಂತು

– ಮಾರಿಸನ್ ಮನೋಹರ್. ಮನೆ ಕೆಲಸ ಮಾಡುವವಳು ಬಾರದೇ ಒಂದು ವಾರವಾಗಿತ್ತು. ಒಗೆಯಬೇಕಾದ ಬಟ್ಟೆಗಳು, ಬೆಳಗಬೇಕಾದ ಪಾತ್ರೆಗಳು ಒಂದರ ಮೇಲೆ ಒಂದು ಕುಪ್ಪೆ ಬಿದ್ದವು ಹಾಗೂ ಒರೆಸಬೇಕಾದ ಮನೆ ಹೊಲಸಾಗಿ ಹೋಯ್ತು. ಮನೆ ಕೆಲಸದವಳು...

ಲೆಗೊ ಆಟಿಕೆಗಳು, Lego Toys

ಮಕ್ಕಳ ಅಚ್ಚುಮೆಚ್ಚಿನ ಲೆಗೊ ಆಟಿಕೆಗಳು

– ಜಯತೀರ‍್ತ ನಾಡಗವ್ಡ. ಲೆಗೊ ಕಂಪನಿ ಹೆಸರು ಕೇಳದೇ ಇರುವವರು ಕಡಿಮೆಯೇ. ಮಕ್ಕಳಿಗಂತೂ ಲೆಗೊಗಳೆಂದರೆ ಬಲು ಅಚ್ಚುಮೆಚ್ಚು. ಲೆಗೊ ಎಂಬ ಪುಟಾಣಿ ಪ್ಲ್ಯಾಸ್ಟಿಕ್ ಇಟ್ಟಿಗೆಯ ಆಟಿಕೆಗಳನ್ನು ಬಹುತೇಕ ಎಲ್ಲರೂ ಆಡಿಯೇ ಇರುತ್ತಾರೆ. ಲೆಗೊ...

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳು – ಇಂದಿನ ಅನಿವಾರ‍್ಯತೆ

– ಪ್ರಕಾಶ್ ಮಲೆಬೆಟ್ಟು. ಹಳೆಯ ಸಂಬಂದಗಳನ್ನು ಗಟ್ಟಿಗೊಳಿಸುತ್ತ, ಹೊಸ ಸಂಬಂದಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣಗಳು ಇಂದಿನ ಪ್ರಪಂಚದ ಅನಿವಾರ‍್ಯತೆ ಆಗಿಬಿಟ್ಟಿದೆ. ‘ಸಾಮಾಜಿಕ ಜಾಲತಾಣ’ ಒಂದು ಕ್ರಾಂತಿಕಾರಕ ಆವಿಶ್ಕಾರವಾಗಿದ್ದರೂ, ಅನೇಕರು ಇದು ಸಮಾಜದ ಮೇಲೆ ಬೀರುವ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 10ನೆಯ ಕಂತು

–  ಸಿ.ಪಿ.ನಾಗರಾಜ. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಕೂಡಲಸಂಗಮದೇವಾ. ಜನರು ನೆಲೆಸಿರುವ ವಾಸ್ತವ ಲೋಕ ಮತ್ತು ಜನಮನದಲ್ಲಿರುವ ಕಲ್ಪನೆಯ ಲೋಕಗಳಲ್ಲಿ, ಯಾವ ಲೋಕದಲ್ಲಿ...

ಮೊಬೈಲ್ ಪೋಟೋ, Mobile Photo

ಪುಟ್ಟ ಕತೆ: ಮೊಬೈಲ್ ಪೋಟೋ

– ಕೆ.ವಿ.ಶಶಿದರ. “ಉಸ್ಸಪ್ಪಾ …..” ಎಂದು ವ್ಯಾನಿಟಿ ಬ್ಯಾಗ್ ಅನ್ನು ಸೋಪಾದ ಮೇಲೆ ಎಸೆದ ಅಶ್ವಿನಿ, ಪ್ರೆಶ್ ಅಪ್ ಆಗಲು ನೇರ ಬಾತ್ ರೂಮಿಗೆ ಹೋದಳು. ಸೋಪಾದ ಮೇಲೆ ಬಿದ್ದ ವ್ಯಾನಿಟಿ ಬ್ಯಾಗ್...

ಕವಿತೆ: ಮತ್ತದೇ ಮಹಾ ಮಳೆಯ ಸುರಿಸದಿರು

–  ಶಶಾಂಕ್.ಹೆಚ್.ಎಸ್. (ಬರಹಗಾರರ ಮಾತು: ಕಳೆದ ವರುಶ ಕೊಡಗು ಜಿಲ್ಲೆಯಲ್ಲಿ ಸುರಿದು ಅಪಾರ ಹಾನಿಯುಂಟು ಮಾಡಿದಂತ ಮಹಾಮಳೆಯು ಈ ಬಾರಿ ಸುರಿಯದಿರಲಿ ಎಂದು ಪ್ರಾರ‍್ತಿಸುತ್ತ ಈ ಕವಿತೆ ) ವರುಶದ ಹಿಂದಿನ ಮಳೆಯ ರೌದ್ರ...

ಒಲವಿನ ಚುಟುಕುಗಳು

– ಬಸವರಾಜ ಡಿ. ಕಡಬಡಿ. ನನ್ನೆಲ್ಲ ಕವನಗಳಿಗೆ ನೀನೆ ಕಾರಣ ನೀನೆ ಓದದಿದ್ದರೆ ಬಂದರೆಶ್ಟು ಬಹುಮಾನ? *** ನೀ ನಕ್ಕಾಗ ಉದುರಿದ ಮುತ್ತುಗಳನ್ನೆಲ್ಲ ಶೇಕರಿಸಿಟ್ಟಿದ್ದರೆ ಸಮುದ್ರಕ್ಕೇ ಸಾಲ ಕೊಡಬಹುದಿತ್ತೇನೋ? *** ಆ ಕಾಳಿದಾಸನಿಗೂ...