ತಿಂಗಳ ಬರಹಗಳು: ಆಗಸ್ಟ್ 2019

“ನಿನಗೆ ಚಟ್ನಿಸ್ ಆಗುತ್ತದೆ ಕಣೋ”

– ಮಾರಿಸನ್ ಮನೋಹರ್. ಅಂದು ಆಗಸ್ಟ್ 15 ರ ಹಿಂದಿನ ದಿನ, ಸ್ಕೂಲಿನಲ್ಲಿ ಸ್ವಾತಂತ್ರ್ಯ ದಿನದ ಎಲ್ಲ ತಯಾರಿಗಳು ಜೋರಿನಿಂದ ನಡೆಯುತ್ತಿದ್ದವು. ನಾನು ಸ್ಕೂಲಿಗೆ ನೀಲಿ ಬಣ್ಣದ ಪ್ಯಾರಾಗಾನ್ ಚಪ್ಪಲಿ ಹಾಕಿಕೊಂಡು ಹೋಗಿದ್ದೆ. ಅವತ್ತು...

ಕಾಡು, ಹಸಿರು, forest, green

ನೈಸರ‍್ಗಿಕ ಸಂಪನ್ಮೂಲಗಳ ಸದ್ಬಳಕೆ

–  ಅಶೋಕ ಪ. ಹೊನಕೇರಿ. ಮನುಶ್ಯನ ಹುಟ್ಟಿನಿಂದ ಹಿಡಿದು ಇಂದಿನ ವಿಕಾಸದವರೆಗೂ ಮನುಶ್ಯರ ಬದುಕಿನಲ್ಲಿ ನೈಸರ‍್ಗಿಕ ಸಂಪನ್ಮೂಲಗಳು ಉಸಿರಿನಶ್ಟೇ ಪ್ರಾಮುಕ್ಯತೆ ಪಡೆದಿವೆ. ಪ್ರತಿದಿನ ಜನಸಂಕ್ಯೆ ಹೆಚ್ಚಾಗುತ್ತಿದೆ. ಆದರೆ ನೈಸರ‍್ಗಿಕ ಸಂಪನ್ಮೂಲಗಳು ಮಾತ್ರ ದಿನೇ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 14 ನೆಯ ಕಂತು

– ಸಿ.ಪಿ.ನಾಗರಾಜ. ಹಾವಾಡಿಗನು ಮೂಕೊರತಿಯು ತನ್ನ ಕೈಯಲ್ಲಿ ಹಾವು ಮಗನ ಮದುವೆಗೆ ಶಕುನವ ನೋಡಹೋಹಾಗ ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು ಶಕುನ ಹೊಲ್ಲೆಂಬ ಚದುರನ ನೋಡಾ ತನ್ನ ಸತಿ ಮೂಕೊರತಿ ತನ್ನ ಕೈಯಲ್ಲಿ...

ಟಿವಿ ಹಾಗೂ ಟಿಆರ್‌ಪಿ

ಟಿಆರ್‌ಪಿ ಹಾಗೂ ಟಿವಿ ಚಾನೆಲ್‌ಗಳು

– ಕೆ.ವಿ.ಶಶಿದರ. ಇತ್ತೀಚಿನ ದಿನಗಳಲ್ಲಿ ಕಾಸಗಿ ಟಿವಿ ವಾಹಿನಿಗಳು ಹಲವು ಬಗೆಯ ರಿಯಾಲಿಟಿ ಶೋಗಳನ್ನು ಹಮ್ಮಿಕೊಂಡಿರುವುದು ಸರಿಯಶ್ಟೆ. ಕನ್ನಡದ ಹಲವು ವಾಹಿನಿಗಳಲ್ಲಿ ಕನ್ನಡ ಕೋಗಿಲೆ, ಮಜಾ ಬಾರತ, ಸೂಪರ್ ಮಿನಿಟ್, ತಕದಿಮಿತ, ಡಾನ್ಸ್ ರಾಜ...

ಕವಿತೆ: ಬಾವುಟದ ಅಳಲು

– ಚಂದ್ರಗೌಡ ಕುಲಕರ‍್ಣಿ. ಜಲಪ್ರಳಯದಿ ಮುಳುಗಿಹೋಗಿವೆ ಮಗುವಿನ ಕಲ್ಪನೆ ಕನಸು ವರುಶದಂತೆ ಹಾರಿ ನಲಿಯಲು ಗೋಳಾಡ್ತಿರುವುದು ಮನಸು ಎಲ್ಲಿ ತೇಲಿ ಹೋಗಿದೆ ಏನೋ ಶಾಲೆಯ ಪಾಟಿ ಚೀಲ ಜೋಲುಮೋರೆ ಹಾಕಿಕೊಂಡು ಸಾಲಲಿ ನಿಂತಿದೆ ಬಾಲ...

ನೆರೆ, Floods

ಕವಿತೆ : ಜೀವ ತುಂಬೊ ಮಳೆಯೆ ಮುನಿದಿದೆ

– ಶಾಂತ್ ಸಂಪಿಗೆ. ಇಳೆಗೆ ಜೀವಕಳೆಯ ನೀಡಿ ಬೂರಮೆಗೆ ಹಸಿರು ತುಂಬಿ ಜೀವರಾಶಿ ಹಸಿವ ತಣಿಸೊ ಮಳೆ ಹನಿಗೆ ನೆರೆ ಹೆಸರು ನಿತ್ಯ ವೈಬವದ ಬದುಕಿಗಾಗಿ ಅತಿ ಆಸೆಗೆ ಸಾಕ್ಶಿಯಾಗಿ ಅಗತ್ಯ ಮೀರಿ...

“ಒಲೆ ಮೇಲೆ ಮಾಡಿದ ಅಡುಗೆ, ಗಡಿಗೆಯಲ್ಲಿ ಮಾಡಿದ ಚಟ್ನಿ”

– ಮಾರಿಸನ್ ಮನೋಹರ್. ಅಮ್ಮ ಟೊಮೆಟೋ ಹಣ್ಣುಗಳನ್ನು ಕೊಯ್ದು ಪ್ಲೇಟಿನಲ್ಲಿ ಇಡುತ್ತಿದ್ದಳು. ಅವತ್ತು ಟೊಮೆಟೋ ಚಟ್ನಿ ಮಾಡುವುದಿತ್ತು. ಮನೆಯ ಹಿಂದುಗಡೆ ಇದ್ದ ಸ್ವಲ್ಪ ಜಾಗದಲ್ಲಿ ಮೂರು ಕಲ್ಲುಗಳಿಂದ ಒಲೆ ತಯಾರಾಗಿತ್ತು. ಅದರ ಸುತ್ತಲೂ ಕೆಮ್ಮಣ್ಣಿನಿಂದ...

ಬಾರ್‍ಬಿ ಡಾಲ್‌

ಬೊಂಬೆಗಳ ಕತೆ – ಬಾರ‍್ಬಿ ಡಾಲ್

– ಜಯತೀರ‍್ತ ನಾಡಗವ್ಡ. ಹೆಣ್ಣು ಮಗುವಿಗೆ ಬಾರ‍್ಬಿ ಹೆಸರು ಕೇಳಿದೊಡನೆ ನಲಿವು. ಮ್ಯಾಟೆಲ್ ಇನ್‌ಕಾರ‍್ಪೋರೇಶನ್(Mattel Inc.) ಎಂಬ ಬೊಂಬೆ ತಯಾರಿಕೆ ಕೂಟದ ಒಡತಿ ರುತ್ ಹ್ಯಾಂಡ್ಲರ‍್(Ruth Handler) ಎಂಬ ಅಮೇರಿಕಾದ ಹೆಂಗಸು, ತನ್ನ ಹೆಣ್ಮಗು...

Enable Notifications OK No thanks