ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 7ನೆಯ ಕಂತು
– ಸಿ.ಪಿ.ನಾಗರಾಜ. ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸಹೋಹುದೀ ಮನವು ಏನ ಮಾಡುವೆನೀ ಮನವನು ಎಂತು ಮಾಡುವೆನೀ ಮನವನು. (38-14) ತನ್ನ=ತನ್ನನ್ನು; ವಿಚಾರಿಸಲ್+ಒಲ್ಲದು; ವಿಚಾರಿಸು=ಕೇಳು/ಪ್ರಶ್ನಿಸು/ಯಾವುದೇ ಸಂಗತಿಯ ಸರಿ ತಪ್ಪುಗಳನ್ನು ಒರೆಹಚ್ಚಿನೋಡುವುದು/ಕಾರ‍್ಯ ಕಾರಣಗಳ ಹಿನ್ನೆಲೆಯಲ್ಲಿ ಯಾವುದೇ...
ಇತ್ತೀಚಿನ ಅನಿಸಿಕೆಗಳು