Day: December 6, 2020

ಕವಿತೆ: ದೀಪ

– ಶ್ಯಾಮಲಶ್ರೀ.ಕೆ.ಎಸ್. ನೀನಿರುವೆಡೆ ದೈವಕಳೆ ನೀನಿಲ್ಲದಿದ್ದೆಡೆ ಅಂದಕಾರದ ಕೊಳೆ ಮಣ್ಣಿನ ಬಟ್ಟಲಲ್ಲೂ ಮಿರುಗುವೆ ಬೆಳ್ಳಿಯ ಬಟ್ಟಲಲ್ಲೂ ಮಿನುಗುವೆ ನೀ ಹೊಳೆಯುತಿರೆ ಹೊನ್ನಿನ