Day: December 21, 2020

ಎಲ್ಲ ಕಾಲಕ್ಕೂ ಸೈ ಈ ಮರದ ಸೇತುವೆಗಳು

– ಕೆ.ವಿ.ಶಶಿದರ. ಜಗತ್ತಿನ ಬಹುತೇಕ ಎಲ್ಲ ನಾಡುಗಳಲ್ಲಿಯೂ ಸೇತುವೆಗಳಿವೆ. ನದಿ ಇಲ್ಲವೇ ಅಡ್ಡರಸ್ತೆಗಳನ್ನು ದಾಟಲು ಸೇತುವೆಗಳನ್ನು ಕಟ್ಟಿರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ.