ಮೇ 16, 2021

ಮನಸು, Mind

ಕವಿತೆ: ನೆನಪುಗಳು

– ವಿನು ರವಿ. ಸುಮ್ಮನೆ ಸುರಿಯುತ್ತಿವೆ ಸೋನೆ ಮಳೆಯಂತೆ ಅಲ್ಲಲ್ಲಿ ಹೆಪ್ಪುಗಟ್ಟಿವೆ ನಿಂತ ನೀರಿನಂತೆ ಬಾವಗಳ ಆರ‍್ದ್ರಗೊಳಿಸಿವೆ ಹಸಿ ಮಣ್ಣಿನೊಳಗೆ ಬೆರೆತು ಮೊಳಕೆಯೊಡೆವ ಚಿಗುರಂತೆ ಕೊರೆಯುತ್ತವೆ ಮಂಜುಗಡ್ಡೆಯಂತೆ ಸುಡುತ್ತವೆ ನಡುನೆತ್ತಿಯ ಸೂರ‍್ಯನಂತೆ ಬಣ್ಣ ತುಂಬಿವೆ...

ಕವಿತೆ: ದರ‍್ಮದ ಸೋಲು

–  ಕಿರಣ್ ಪಾಳಂಕರ. ದರ‍್ಮ ಅದರ‍್ಮದ ಯುದ್ದದಲ್ಲಿ ಸುಳ್ಳು ಅದರ‍್ಮದ ಪರವಾಗಿ ನಿಂತು ದರ‍್ಮವ ಅದರ‍್ಮವೆಂದು, ಅದರ‍್ಮವ ದರ‍್ಮವೆಂದು ತೋರಿಸಿತು ಕಂಡ ಸುಳ್ಳನ್ನೇ ಸತ್ಯವೆಂದು ನಂಬಿ ಮುಗ್ದ ಜನರು ಅದರ‍್ಮವ ಗೆಲ್ಲಿಸಿ ದರ‍್ಮವ ಹೀನಾಯವಾಗಿ...