ಜನವರಿ 21, 2022

ಮಸಾಲಾ ರೊಟ್ಟಿ

– ಬವಾನಿ ದೇಸಾಯಿ. ನೀವು ಮಸಾಲಾ ಹಪ್ಪಳ ತಿಂದಿರಬಹುದು, ಮಸಾಲಾ ರೊಟ್ಟಿ ತಿಂದಿರೇನು…? ಇಲ್ಲಂದ್ರ ಈಗ ಮಾಡ್ಕೊಂಡು ತಿನ್ನುಣು ಬರ‍್ರಿ… ಏನೇನು ಬೇಕು ಕಟಗ[ಒಣಗಿದ] ರೊಟ್ಟಿ ಸಣ್ಣಗ ಹೆಚ್ಚಿದ ಉಳ್ಳಾಗಡ್ಡಿ ಸಣ್ಣಗ ಹೆಚ್ಚಿದ ಟೊಮೆಟೋ...

Enable Notifications OK No thanks