ಜನವರಿ 1, 2022

ಕವಿತೆ: ಹೊಸ ಹುರುಪು

–ಶ್ಯಾಮಲಶ್ರೀ.ಕೆ.ಎಸ್. ಬೇಕೆಮಗೆ ಹೊಸ ಉತ್ಸಾಹ ಚಿವುಟಿದ ಆಸೆಗಳ ಚಿಗುರಿಸಲು ಚಿತ್ತ ಚಂಚಲತೆಯ ದಮನಿಸಲು ಕಮರಿದ ಕನಸುಗಳ ನನಸಾಗಿಸಲು ಕೈಗೆಟುಕುವ ಆಸೆಗಳ ಪೂರೈಸಲು ಬೇಕೆಮಗೆ ಹೊಸ ಉಲ್ಲಾಸ ನುಸುಳುವ ನೋವುಗಳ ತಡೆಹಿಡಿಯಲು ನಲುಗುವ ಕಹಿ...