ಹಾಯ್ಕುಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಕೆತ್ತಿದ ಕಲ್ಲೂ
ನಾಶವಾಯಿತು ನೋಡು
ಅನುಮಾನಕ್ಕೆ

***

ಸ್ನೇಹಕ್ಕೆ ಸಾಕ್ಶಿ
ಆ ದ್ವಾಪರ ಯುಗದ
ಕ್ರಿಶ್ಣ ಸುದಾಮ

***

ಸ್ನೇಹವಿರಲಿ
ಪ್ರತಿ ಹ್ರುದಯದಲಿ
ಸ್ಪಟಿಕದಂತೆ

***

ಅವರಿಬ್ಬರೂ
ಉತ್ತಮ ಸ್ನೇಹಿತರು
ಮಾತುಗಳಲ್ಲಿ

***

ಅವನಿಗಾಗಿ
ಪ್ರಾಣಕೊಡಬಲ್ಲನು
ನಾಟಕದಲ್ಲಿ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *