ಹಾಯ್ಕುಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ತುಸು ನಕ್ಬಿಡು
ರೀಚಾರ‍್ಜ್ ಆಗತೈತಿ
ನನ್ನ ಮನಸ್ಸು

***

ನಿನ್ನ ಇಶ್ಟದ
ಶತ್ರುವಾಗುವ ಆಸೆ
ಮುಂಗುರುಳಂತೆ

***

ಮಾತನಾಡಲು
ನಮ್ಮಿಬ್ಬರ ಈ ಮೌನ
ಲಂಚ ಕೇಳಿದೆ

***

ಸೆಕೆಗೆ ಹೆದ್ರಿ
ಮೋಡಗಳು ಓಡ್ತಾವ
ತಂಪ ಹುಡುಕಿ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks