ತಿಂಗಳ ಬರಹಗಳು: ಪೆಬ್ರುವರಿ 2023

ಕವಿತೆ: ಶಿವ ಬಂದಾನೊ ಶಿವ ಬಂದಾನೊ

– ಶ್ಯಾಮಲಶ್ರೀ.ಕೆ.ಎಸ್. ಶಿವ ಬಂದಾನೊ ಶಿವ ಬಂದಾನೊ ಶಿವರಾತ್ರಿಗೆ ಶಿವ ಬಂದಾನೊ ಶಿವ ಶರಣರ ಕಾಯ್ವ ನೀಲಕಾಯ ಲೋಕೋದ್ದಾರಕ ಶಿವ ಬಂದಾನೊ ಗಂಗಾದರ ಜಟಾದಾರಿ ಗಜ ಚರ‍್ಮಾಂಬರ ತ್ರಿಶೂಲ ದಾರಿ ಡಮರುಗ ನುಡಿಸುವ ಬೈರಾಗಿ...

ಕವಿತೆ: ಒಲುಮೆಯ ಕುಲುಮೆ

– ಕಿಶೋರ್ ಕುಮಾರ್. ಒಲುಮೆಯ ಕುಲುಮೆಯು ತಾಗಿ ತನುವು ನೋಡಿತು ನಿನ್ನನೆ ಬಾಗಿ ತೆರೆಯಿತು ಮನವು ನಿನ್ನಾಸರೆಗಾಗಿ ಕಣ್ ಸನ್ನೆಯಲಿ ಕರೆಯುವೆ ನೀನು ಬಳಿಬಾರದೆ ಕಿಚಾಯಿಸುವೆಯೇನು ಈ ಹುಡುಗಾಟವ ಹೇಗೆ ತಾಳಲಿ ನಾನು ನಿನ...

ಹುರುಳಿಕಾಳು

– ಶ್ಯಾಮಲಶ್ರೀ.ಕೆ.ಎಸ್. ನಿತ್ಯದ ಆಹಾರ ತಯಾರಿಕೆಗೆ ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ ಇಲ್ಲವೇ ಸೊಪ್ಪುಗಳ ಬಳಕೆ ಸದಾ ನಮ್ಮ ಆಯ್ಕೆಯಾಗಿರುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಹಿತ್ತಲಿನಲ್ಲಿ ತಾವೇ ಬೆಳೆದ ತರಕಾರಿ, ಸೊಪ್ಪುಗಳನ್ನು ಮಾತ್ರ ಬಳಸುತ್ತಿದ್ದರಂತೆ. ‌ಉಳಿದಂತೆ...

ಸರಕಾರಿ ಸ್ಕೂಲು, Govt School

ನಾನು ಮತ್ತು ನನ್ನ ಶಾಲೆ

– ರಾಹುಲ್ ಆರ್. ಸುವರ‍್ಣ. ಪ್ರತಿಯೊಬ್ಬರಿಗೂ ಅವರವರ ಶಾಲೆಗಳೆಂದರೆ ಅದೇನೊ ವಿವರಿಸಲಾಗದಂತ ಪ್ರೀತಿ. ನನಗೂ ಹಾಗೆಯೆ.ನನ್ನ ಶಾಲೆ ಎಂದರೆ ನನಗೆ ಮೊದಲು ನೆನಪಾಗುವುದೇ ಆ ಗೋಡೆಯ ಮೇಲಿದ್ದ ಕನ್ನಡಾಂಬೆಯ ಬವ್ಯವಾದ ಚಿತ್ರ ಹಾಗೂ ಸದಾ...

ಗ್ಯಾಲೆಸ್ಜ್ನಾಕ್ – ಕ್ರೊಯೇಶಿಯಾದಲ್ಲಿನ ಹ್ರುದಯ ಆಕಾರದ ದ್ವೀಪ

– ಕೆ.ವಿ.ಶಶಿದರ. ಕ್ರೊಯೇಶಿಯಾದಲ್ಲಿ ಗ್ಯಾಲೆಸ್ಜ್ನಾಕ್ ಎಂಬ ದ್ವೀಪವಿದೆ. ಇಲ್ಲಿ ಜನವಸತಿಯಿಲ್ಲ, ಮೇಲ್ಮೈ ತುಂಬಾ ಚಿಕ್ಕದಾಗಿದೆ, ನೈಸರ‍್ಗಿಕ ಸೌಂದರ‍್ಯವಿಲ್ಲ, ಗಿಡ ಮರಗಳೂ ಸಹ ಕಡಿಮೆ, ಆದರೂ ಇದು ಪ್ರಪಂಚದ ಎಲ್ಲಾ ಪ್ರೇಮಿಗಳ ಮನದಲ್ಲಿ ಪ್ರೇಮದ ಕಿಚ್ಚು...

ಕವಿತೆ: ನಿನ್ನದೇ ದ್ಯಾನ

– ವೆಂಕಟೇಶ ಚಾಗಿ. ಹಗಲು ಇರುಳು ನಿನ್ನದೇ ದ್ಯಾನ ತವಕಿಸುತಿದೆ ನಿನಗಾಗಿ ಈ ಮನ ಕನಸು ನನಸಲೂ ನಿನದೇ ಪಾತ್ರ ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ ಹೇಗೆ ಇರಲಿ ನಿನ್ನ ಸನಿಹದ...

ಕವಿತೆ: ಗುರುತು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕತ್ತಲಿಗಶ್ಟೆ ಗೊತ್ತು ಯುದ್ದದಲ್ಲಿ ಗೆದ್ದವರ ಗುರುತು ಮನುಜ ಚಿತೆಗಶ್ಟೆ ಗೊತ್ತು ಸಶ್ಮಾನದಲ್ಲಿ ಬೆಂದವರ ಗುರುತು ಮನುಜ ಸುರಿದ ಸೋನೆಗಶ್ಟೆ ಗೊತ್ತು ಮಳೆಯಲ್ಲಿ ಕಣ್ಣೀರ ಸುರಿಸಿದವರ ಗುರುತು ಮನುಜ ಉರಿದ...

ಪ್ರೇಕ್ಶಕರ ದಾಂದಲೆಯಿಂದ ರದ್ದಾದ ಕ್ರಿಕೆಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಪಂದ್ಯಗಳು ಮಳೆ, ಮಂದ ಬೆಳಕು ಹಾಗೂ ಇನ್ನಿತರ ಪ್ರಕ್ರುತಿ ವಿಕೋಪಗಳಿಂದ ರದ್ದಾಗಿರುವ ಸಾಕಶ್ಟು ಎತ್ತುಗೆಗಳನ್ನು ನಾವು ಕಂಡಿದ್ದೇವೆ. ಅದರೊಂದಿಗೆ ಕೆಲವು ಬಾರಿ ಆಟದ ವೇಳೆ ಅಂಗಳದಲ್ಲಿ ನೆರೆದಿರುವ ನೋಡುಗರ...